अर्थ : ಯಾವುದನ್ನು ನೋಡಲಾಗಿದೆಯೋ ಅಥವಾ ನೋಡಿದಂತಹ
उदाहरणे :
ಕವಿಯು ನೋಡಿದಂತಹ ದೃಶ್ಯಗಳನ್ನು ಕವಿತೆಯಲ್ಲಿ ತುಂಬಾ ಸುಂದರವಾಗಿ ವರ್ಣನೆ ಮಾಡಿದ್ದಾರೆ.
समानार्थी : ನಿರೀಕ್ಷಣೆ ಮಾಡಿದ, ನಿರೀಕ್ಷಣೆ ಮಾಡಿದಂತಹ, ನೋಡಿಂತಹ, ನೋಡಿದ, ವಿಚಾರಣೆ ಮಾಡಿದ, ವಿಚಾರಣೆ ಮಾಡಿದಂತಹ
इतर भाषांमध्ये अनुवाद :