पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನೈದಿಲೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನೈದಿಲೆ   ನಾಮಪದ

अर्थ : ಒಂದು ತರಹದ ಗಿಡದಲ್ಲಿ ಬಿಳಿಯ ಬಣ್ಣದ ಹೂ ಬಿಡುತ್ತದೆ

उदाहरणे : ನೈದಿಲೆಯು ನೋಡುವುದಕ್ಕೆ ಈರುಳ್ಳಿಯ ಗಿಡದ ತರಹ ಇರುತ್ತದೆ.

समानार्थी : ಕುಮುದ


इतर भाषांमध्ये अनुवाद :

एक पौधा जिसमें सफेद रंग के फूल लगते हैं।

नरगिस देखने में प्याज़ के पौधे की तरह होता है।
नरगिस

Bulbous plant having erect linear leaves and showy yellow or white flowers either solitary or in clusters.

narcissus

अर्थ : ಬಿಳಿಯ ಬಣ್ಣದ ಒಂದು ಸುಂದರ, ಸುಗಂಧಭರಿತವಾದ ಹೂ ಅದರ ಮಧ್ಯದಲ್ಲಿ ವೃತ್ತಾಕಾರದ ಕಪ್ಪು ಬಣ್ಣದ ಕಲೆಯಗಳು ಅಥವಾ ಚುಕ್ಕೆಗಳು ಇರುತ್ತದೆ

उदाहरणे : ಉರ್ದು ಪಾರಸಿ ಕಾವ್ಯಗಳಲ್ಲಿ ಪ್ರಿಯತಮೆಯ ಕಣ್ಣಿಗೆ ಈ ಹೂವಿನ ಉಪಮೆ ಕೊಡುತ್ತಾರೆ.

समानार्थी : ಕುಮುದ


इतर भाषांमध्ये अनुवाद :

सफेद रंग का एक सुंदर, सुगंधित फूल जिसके बीच में गोल काला धब्बा होता है।

उर्दू कवि नरगिस से आँखों की उपमा देते हैं।
नरगिस

Reproductive organ of angiosperm plants especially one having showy or colorful parts.

bloom, blossom, flower

चौपाल