अर्थ : ಒಂದು ಧಾತುವಲ್ಲದ ತತ್ವ ಇದು ಸಾಮಾನ್ಯವಾಗಿ ಬಣ್ಣಹೀನ, ಗಂಧಹೀನ, ಸ್ವಾಧಹೀನವಾದ ನಿಶ್ ಕ್ರಿಯೆಯಾಗಿದೆ ಇದು ಅನಿಲ ರೂಪದಲ್ಲಿರುತ್ತದೆ
उदाहरणे :
ವಾತಾವರಣದಲ್ಲಿ ಶೇಕಡ ಎಪ್ಪತ್ತೆಂಟರಷ್ಟು ನೈಟ್ರೋಜನ್ ಇದೆ.
इतर भाषांमध्ये अनुवाद :
एक अधातु तत्व जो सामान्यतः रंगहीन,गंधहीन,स्वादहीन व निष्क्रीय द्विआणविक गैस के रूप में होता है।
वातावरण में अठहत्तर प्रतिशत नाइट्रोजन है।