पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನೇವರಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನೇವರಿಸು   ಕ್ರಿಯಾಪದ

अर्थ : ಪ್ರೀತಿಯಿಂದ ಅಥವಾ ಸ್ನೇಹದಿಂದ ಇನ್ನೊಬ್ಬರ ಬೆನ್ನ ಮೇಲೆ ಮೆಲ್ಲನೆ ಹೊಡೆಯುವ ಪ್ರಕ್ರಿಯೆ

उदाहरणे : ತಾಯಿಯು ಪ್ರೀತಿಯಿಂದ ಬೆನ್ನು ತಟ್ಟುತ್ತಿದ್ದಾಳೆ.

समानार्थी : ಬೆನ್ನು ತಟ್ಟು, ಮೈದಡವು


इतर भाषांमध्ये अनुवाद :

प्यार से या आराम पहुँचाने के लिए किसी के शरीर पर धीरे-धीरे हथेली से आघात करना।

माँ बच्चे को प्यार से थपथपा रही हैं।
थपकाना, थपकी देना, थपथपाना

Hit lightly.

Pat him on the shoulder.
dab, pat

अर्थ : ಯಾವುದಾದರು ವಸ್ತು ಅಥವಾ ಶರೀರದ ಅಂಗವವನ್ನು ಮೆಲ್ಲ-ಮೆಲ್ಲನೆ ಕೈಯಿಂದ ನೇವರಿಸುವುದು

उदाहरणे : ತಾಯಿಯು ಪ್ರೀತಿಯಿಂದ ಮಗುವಿನ ಕೆನ್ನೆ ಸವರುತ್ತಿದ್ದಾಳೆ.

समानार्थी : ತಡವು, ಸವರು


इतर भाषांमध्ये अनुवाद :

किसी वस्तु या शरीर के अंग आदि पर धीरे-धीरे हाथ फेरना।

माँ अपने बच्चे की पीठ सहला रही है।
सहलाना, सुहराना, सुहलाना, सोहराना

चौपाल