अर्थ : ಕೆಲವು ವಸ್ತುಗಳು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳ ಭಾಗವು ಯಾವುದೇ ಆದಾರವಿಲ್ಲದೆ ಇರುವನಿಂತಿರುವ ಪ್ರಕ್ರಿಯೆ
उदाहरणे :
ಗೋಡೆಯ ಬಳಿ ಹಗ್ಗವೊಂದು ನೇತ್ತಾಡುತ್ತಿತ್ತು.
इतर भाषांमध्ये अनुवाद :
अर्थ : ಯಾವುದು ನೇತಾಡುತ್ತದೆಯೋ
उदाहरणे :
ನಾವು ತೂಗಾಡುವ ಸೇತುವೆ ಮೂಲಕ ನದಿಯನ್ನು ದಾಟಿದೆವು.
समानार्थी : ಜೋಲಾಡು, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ತೂಗಾಡು, ತೂಗಾಡುವ, ತೂಗಾಡುವಂತ, ತೂಗಾಡುವಂತಹ, ನೇತಾಡುವ, ನೇತಾಡುವಂತ, ನೇತಾಡುವಂತಹ
इतर भाषांमध्ये अनुवाद :