पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನೇಕಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನೇಕಾರ   ನಾಮಪದ

अर्थ : ಒಂದು ಕೀಟ ತನ್ನ ಶರೀರದಿಂದ ಹೊರಬರುವಂತಹ ಒಂದು ಪ್ರಕಾರದ ತಂತುಜೊಲ್ಲಿನಿಂದ ಬಲೆಯನ್ನು ಹೆಣೆದು ಚಿಕ್ಕ ಚಿಕ್ಕ ಕೀಟಾಣುಗಳು ಮೊದಲಾದವುಗಳನ್ನು ಸಿಕ್ಕಿಹಾಕಿಸಿಕೊಳ್ಳುತ್ತವೆ

उदाहरणे : ಜೇಡಹುಳುವಿನ ಆಹಾರ ಅದರ ಬಲೆಜಾಲದಲ್ಲಿ ಸಿಕ್ಕಿಕೊಂಡಿರುವ ಕೀಟಾಣು.

समानार्थी : ಜೇಡ, ಜೇಡ ಕೀಟ, ಜೇಡಹುಳು, ನೇಯುವವ, ಬಲೆ ನೇಯುವ ಹುಳು


इतर भाषांमध्ये अनुवाद :

एक कीड़ा जो अपने शरीर से निकले हुए एक प्रकार के तंतुओं से जाला बनाकर उसमें छोटे कीटों आदि को फँसाता है।

मकड़ी का भोजन उसके जाल में फँसे हुए छोटे कीट होते हैं।
अष्टपद, अष्टपाद, अष्टापद, ऊर्णनाभ, ऊर्णनाभि, तंतु-कीट, तंतुवाय, मकड़ी, मकरी, मर्कटक

अर्थ : ಬಟ್ಟೆ ನೇಯುವ ಅಥವಾ ನೇಯ್ಗೆಯ ಕೆಲಸ ಮಾಡುವ ಒಂದು ಜಾತಿ

उदाहरणे : ಶ್ಯಾಮನು ತನ್ನ ಮಗನ ಮದುವೆಯನ್ನು ನೇಕಾರ ಜಾತಿಯ ಹುಡುಗಿಯೊಂದಿಗೆ ಮಾಡಿದನು.

समानार्थी : ಜೇಡರ ಜಾತಿ, ಜೇಡರ-ಜಾತಿ, ಜೇಡರಜಾತಿ, ನೇಕಾರ ಜಾತಿ, ನೇಯ್ಗೆಯವರ ಜಾತಿ, ನೇಯ್ಗೆಯವರ-ಜಾತಿ


इतर भाषांमध्ये अनुवाद :

एक जाति जो कपड़ा बुनने का काम करती है।

श्याम ने अपने लड़के की शादी जुलाहा जाति की लड़की से कर दी।
जुलाहा, जुलाहा जाति

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

अर्थ : ಹತ್ತಿಯಿಂದ ದಾರ ತೆಗೆಯುವ ಕೆಲಸ ಮಾಡುವವನು

उदाहरणे : ನೇಕಾರನು ಹತ್ತಿಯಿಂದ ದಾರ ತೆಗೆಯುತ್ತಿದ್ದಾನೆ.


इतर भाषांमध्ये अनुवाद :

वह जो रूई धुनने का काम करता हो।

धुनिया रूई धुन रहा है।
कंडेरा, धानक, धानुक, धुनिया, धुनियाँ, बेहना

अर्थ : ಅವನು ಬಟ್ಟೆ ನೇಯುವವ

उदाहरणे : ನೇಕಾರ ಬಟ್ಟೆಯನ್ನು ನೇಯುತ್ತಿದ್ದಾನೆ.

समानार्थी : ನೇಯುವವ, ಮಗ್ಗದವ


इतर भाषांमध्ये अनुवाद :

वह जो कपड़ा बुनता है।

जुलाहा कपड़ा बुन रहा है।
जुलाहा, तंति, ताँती, तांती, पटकार, बलाई, बुनकर, शालिक

A craftsman who weaves cloth.

weaver

चौपाल