पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನೆಲಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನೆಲಸು   ಕ್ರಿಯಾಪದ

अर्थ : ಹುಟ್ಟು ಬೆಳೆದ ಸ್ಥಳವನ್ನು ಬಿಟ್ಟು ಬೇರೆಕಡೆ ಹೋಗಿ ನೆಲೆಸುವ ಪ್ರಕ್ರಿಯೆ

उदाहरणे : ನನ್ನ ಮೈದುನ ಅಮೆರಿಕದಲ್ಲಿ ನೆಲಸಿದ್ದಾರೆ.

समानार्थी : ಉಳಿದು ಬಿಡು, ನೆಲೆ ನಿಲ್ಲು, ವಾಸ ಮಾಡು


इतर भाषांमध्ये अनुवाद :

स्थायी रूप से कहीं निवास करना।

मेरा देवर अमेरिका में ही बस गया।
निवास करना, बसना, रहना

Take up residence and become established.

The immigrants settled in the Midwest.
locate, settle

अर्थ : ಎಲ್ಲೋ ಒಂದು ಕಡೆ ಆಶ್ರಯ ಪಡೆಯುವ ಪ್ರಕ್ರಿಯೆ

उदाहरणे : ನಾವು ಯಾವಾಗ ದೆಹಲಿಗೆ ಹೋದರು ಶರ್ಮ ಅವರ ಮನೆಯಲ್ಲೆ ಇಳಿದುಕೊಳ್ಳುತ್ತೇವೆ.

समानार्थी : ಇಳಿದುಕೊ, ಉಳಿದುಕೊ, ಟಿಕಾಣಿ ಹೂಡು


इतर भाषांमध्ये अनुवाद :

कहीं आश्रय लेना।

हम जब भी दिल्ली जाते हैं, शर्माजी के यहाँ रुकते हैं।
उतरना, टिकना, ठहरना, रहना, रुकना

अर्थ : ಯಾವುದಾದರು ಮನೆಯಲ್ಲಿ ತುಂಬಾ ದಿನಗಳಿಂದ ವಾಸವಾಗಿರುವ ಪ್ರಕ್ರಿಯೆ

उदाहरणे : ಅನೇಕ ತಿಂಗಳುಗಳಿಂದ ಅವರು ಇಲ್ಲಿಯೇ ವಾಸವಾಗಿದ್ದಾರೆ.

समानार्थी : ಇರು, ವಾಸಿಸು


इतर भाषांमध्ये अनुवाद :

किसी के घर लम्बे समय तक रहना।

कई महीने से वह यहीं बसा है।
डेरा डालना, बसना

Dwell.

You can stay with me while you are in town.
Stay a bit longer--the day is still young.
abide, bide, stay

चौपाल