पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನೆನಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನೆನಸು   ಕ್ರಿಯಾಪದ

अर्थ : ನೆನಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

उदाहरणे : ಅಜ್ಜಿಯು ಹಲ್ಲು ಉಜ್ಜುವ ಕಡ್ಡಿಯನ್ನು ನೆನಸುವಂತೆ ಶೀಲಗೆ ಹೇಳಿದಳು.

समानार्थी : ತೋಯಿಸು, ನೀರಿನಲ್ಲಿ ಅದ್ದಿಸು


इतर भाषांमध्ये अनुवाद :

भिगोने का काम दूसरे से कराना।

दादाजी ने सूखे दातून को पानी में भिगवाया।
भिंगवाना, भिंजवाना, भिगवाना, भिजवाना

अर्थ : ಕ್ಷೀಷೇರ ಅಥವಾ ರಸ ಮುಂತಾದವುಗಳಲ್ಲಿ ಹಾಕು ಅಥವಾ ಅದ್ದಿರುವ ವಸ್ತುಗಳಲ್ಲಿ ಕ್ಷೀರ ಚನ್ನಾಗಿ ಸೇರಿರುವ ಪ್ರಕ್ರಿಯೆ

उदाहरणे : ಜಿಲೇಬಿ ಚನ್ನಾಗಿ ಪಾಕದಲ್ಲಿ ನೆನೆದಿಲ್ಲ.

समानार्थी : ನೆನೆ


इतर भाषांमध्ये अनुवाद :

शीरे या रस आदि में डाली या लपेटी हुई वस्तु आदि में शीरे आदि का अच्छी तरह लग जाना या समा जाना।

जलेबी अच्छी तरह से नहीं पगी है।
पगना

चौपाल