अर्थ : ಗಿಡಗಳನ್ನು ನೆಡುವ ಪ್ರಕ್ರಿಯೆ
उदाहरणे :
ತೋಟಿಗನು ತೋಟದಲ್ಲಿ ಗಿಡಗಳನ್ನು ನೆಡುತ್ತಿದ್ದಾನೆ.
समानार्थी : ಬೀಜ ಬಿತ್ತು
इतर भाषांमध्ये अनुवाद :
अर्थ : ಗಿಡಗಳನ್ನು ಒಂದು ಸ್ಥಳದಿಂದ ಕಿತ್ತು ಮತ್ತೆ ಇನ್ನೊಂದು ಸ್ಥಳಕ್ಕೆ ನೆಡುವ ಪ್ರಕ್ರಿಯೆ
उदाहरणे :
ರೈತನು ಹೊಲದಲ್ಲಿ ಭತ್ತದ ಬೀಜವನ್ನು ಬಿತ್ತುತ್ತಿದ್ದಾನೆ.
समानार्थी : ಬಿತ್ತು
इतर भाषांमध्ये अनुवाद :
अर्थ : ನೆಲದವನ್ನು ಅಗೆದು ಹಳ್ಳ ಮಾಡಿ ಕಂಬ ನೆಡುವ ಪ್ರಕ್ರಿಯೆ
उदाहरणे :
ಮೈದಾನದಲ್ಲಿ ಮಲ್ಲಕಂಭವನ್ನು ನೆಟ್ಟು ಮಣ್ಣಿನಿಂದ ಮುಚ್ಚುತ್ತಿದ್ದರು.
इतर भाषांमध्ये अनुवाद :
जमीन के अंदर खोदे हुए गड्ढे में गाड़ा जाना।
मैदान में मल्लखम्भ के लिए खंभा गड़ा है।