अर्थ : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
उदाहरणे :
ತಂದೆಯು ಮಕ್ಕಳನ್ನು ಕಾಲುವೆಯ ನೀರಿನಲ್ಲಿ ನೆಗೆದಾಡಿಸುತ್ತಿದ್ದಾರೆ.
समानार्थी : ಜಿಗಿದಾಡಿಸು, ಜಿಗಿಯಿಸು, ನೆಗದಾಡಿಸು
इतर भाषांमध्ये अनुवाद :
अर्थ : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಕ್ರಿಯೆ
उदाहरणे :
ಕಳ್ಳನು ಕಳ್ಳತನ ಮಾಡುವುದಕ್ಕಾಗಿ ತನ್ನ ಸ್ನೇಹಿತನ್ನನು ಬೇಲಿಯಿಂದ ಆಚೆ ನೆಗೆಯಿಸಿದನು.
समानार्थी : ನೆಗೆದಾಡಿಸು, ಹಾರಿಸು
इतर भाषांमध्ये अनुवाद :