पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನೃತ್ಯ ಮಾಡಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನೃತ್ಯ ಮಾಡಿಸು   ಕ್ರಿಯಾಪದ

अर्थ : ಕುಣಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

उदाहरणे : ಮನೆಯಲ್ಲಿ ಮಕ್ಕಳು ಹುಟ್ಟಿದ ಖುಷಿಯಲ್ಲಿ ಕೆಲವರು ಹಿಜಿಡಾಗಳನ್ನು ಕುಣಿಸುತ್ತಾರೆ.

समानार्थी : ಕುಣಿಸು, ಡ್ಯಾಸ್ ಮಾಡಿಸು, ನರ್ತನ ಮಾಡಿಸು


इतर भाषांमध्ये अनुवाद :

नाचने का काम दूसरे से कराना।

घर में बच्चा पैदा होने पर कुछ लोग हिजड़ों को नचवाते हैं।
नचवाना

अर्थ : ಯಾರೋ ಒಬ್ಬರು ನೃತ್ಯ ಮಾಡುವಂತೆ ಮಾಡುವ ಕ್ರಿಯೆ

उदाहरणे : ಅವಳು ಕೀಲುಗೊಂಬೆಯನ್ನು ಕುಣಿಸುತ್ತಿದ್ದಳು.

समानार्थी : ಕುಣಿಸು, ಡ್ಯಾಸ್ ಮಾಡಿಸು ನರ್ತನ ಮಾಡಿಸು, ಡ್ಯಾಸ್-ಮಾಡಿಸು, ನಾಟ್ಯ ಮಾಡಿಸು


इतर भाषांमध्ये अनुवाद :

किसी को नाचने में प्रवृत्त करना।

वह कठपुतली नचा रहा है।
नचाना, नृत्य कराना

चौपाल