सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ತುಂಬಾ ದೊಡ್ಡದಾದಂತಹ ಜನ ಸಂದಣಿ ಅಥವಾ ಸಮೂಹ
उदाहरणे : ಕುಂಬ ಮೇಳದಲ್ಲಿ ನುಗ್ಗಾಟದ ಕಾರಣ ಎಷ್ಟೋ ಜನರು ತುಳಿತಕೊಳಗಾಗುತ್ತಾರೆ.
समानार्थी : ಜಗ್ಗಾಟ, ದಟ್ಟಣಿ, ನುಗ್ಗಾಟ, ಸಮೂಹ
इतर भाषांमध्ये अनुवाद :हिन्दी English
बहुत अधिक भीड़।
A large gathering of people.
अर्थ : ಯಾವುದಾದರು ಇನ್ನೊಂದು ಕಡೆ ಉನ್ನತಿಯನ್ನು ಹೊಂದುವುದಕ್ಕೆ ಪ್ರವೃತ್ತಿಯನ್ನು ಮಾಡುವುದು
उदाहरणे : ಲಿಬಿಯಾದ ಗೃಹಯುದ್ಧವು ಬಡತನ ಮತ್ತು ಹಸಿವಿನಿಂದ ಕಂಗೆಡುವ ಸ್ಥಿತಿಗೆ ಜನರನ್ನು ತಳ್ಳುತ್ತದೆ.
समानार्थी : ತಳ್ಳು, ದಬ್ಬು, ದೂಡು
किसी ओर बढ़ने में प्रवृत्त करना।
Cause to move forward with force.
अर्थ : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
उदाहरणे : ಗೂಂಡಾಗಳು ಗುಡಿಸಿಲಿನಲ್ಲಿರುವ ಜನರು ಗಲಾಟೆ ಮಾಡಿ ಓಡಿಸಿದರು.
समानार्थी : ಅಗಲಿಸು, ಓಡಿಸು, ತೊಲಗಿಸು, ಹಿಮ್ಮೆಟ್ಟಿಸು
इतर भाषांमध्ये अनुवाद :हिन्दी
हटाने का काम दूसरे से कराना।
स्थापित करा