अर्थ : ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಮೂಲಕ ತಳ್ಳುವ ಹಾಗೆ ಮಾಡುವ ಪ್ರಕ್ರಿಯೆ
उदाहरणे :
ಕೆಸರಿನಲ್ಲಿ ಹೂತುಕೊಂಡ ಗಾಡಿಯನ್ನು ಅವನು ಕೆಲಸಗಾರರಿಂದ ತಳ್ಳಿಸುತ್ತಿದ್ದಾನೆ.
इतर भाषांमध्ये अनुवाद :
अर्थ : ಮುಂದೆ ಬಿದ್ದಿರುವ ಯಾವುದೇ ವಸ್ತು ಇತ್ಯಾದಿಗಳನ್ನು ನೂಕುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
उदाहरणे :
ರೈತ ತನ್ನ ಹೆಂಡತಿಯಿಂದ ಹೊಲದಲ್ಲಿ ಬಿದ್ದ ಕಡ್ಡಿಯನ್ನು ನೂಕಿಸುತ್ತಿದ್ದಾನೆ.
इतर भाषांमध्ये अनुवाद :
आग में किसी वस्तु आदि को झोंकने का काम किसी और से कराना।
किसान अपनी पत्नी से गुलवर में लकड़ी झोंकवा रहा है।