सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಬಿಳಿಯ ಬಣ್ಣದ ಉದ್ದವಾದ ಕೀಟ ಅದನ್ನು ಕಾಲುಗಳಿರುವುದಿಲ್ಲ
उदाहरणे : ಕೊಳೆತ ಹಣ್ಣು ಹಾಗೂ ತರಕಾರಿಗಳಲ್ಲಿ ನುಸಿ ಹುಳುಗಳನ್ನು ಕಾರಣಬಹುದು.
समानार्थी : ನುಸಿ-ಹುಳು
इतर भाषांमध्ये अनुवाद :हिन्दी
सफ़ेद लंबा कीड़ा जिसके पैर नहीं होते।
अर्थ : ಒಂದು ಪ್ರಕಾರದ ಚಿಕ್ಕ ಕೀಟ ಅದು ಭತ್ತವನ್ನು ತಿನ್ನುತ್ತದೆ
उदाहरणे : ಭತ್ತದಲಿ ನುಸಿಗಳು ಸೇರಿ ಕೊಂಡಿವೆ.
समानार्थी : ಕುಟ್ಟೆ ಹುಳು, ಕುಟ್ಟೆ-ಹುಳು, ನುಸಿ, ನುಸಿಹುಳು
एक प्रकार का छोटा कीड़ा जो घुन की तरह धान को खा जाता है।
स्थापित करा