अर्थ : ರೋಹಿತದ ನೇರಳೆ ತುದಿಯಿಂದ ಆಚೆಯ, ರೋಹಿತದ ನೇರಳೆ ಬೆಳಕಿನ ಕಿರಣಗಳ ಆವೃತ್ತಿಗಿಂತ ಹೆಚ್ಚಿನ ಆವೃತ್ತಿಯುಳ್ಳ
उदाहरणे :
ಸೂರ್ಯನಿಂದ ಹೊರಬರುವಂತಹ ಕಿರಣಗಳು ನೇರಳಾತೀತವಾಗಿರುತ್ತವೆ.
समानार्थी : ನೀಲಲೋಹಿತವಾದಂತ, ನೀಲಲೋಹಿತವಾದಂತಹ, ನೇರಳಾತೀತ, ನೇರಳಾತೀತವಾದ, ನೇರಳಾತೀತವಾದಂತ, ನೇರಳಾತೀತವಾದಂತಹ
इतर भाषांमध्ये अनुवाद :
जिसका तरंग-दैर्ध्य प्रकाश से छोटा किंतु क्ष किरणों से बड़ा हो।
सूरज से निकलने वाली पराबैंगनी किरणें जहरीली होती हैं।