पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನೀರು-ಹಾಕು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನೀರು-ಹಾಕು   ಕ್ರಿಯಾಪದ

अर्थ : ಹೊಲ, ಸಸ್ಯ ಮುಂತಾದವುಗಳಿಗೆ ನೀರು ಬಿಡುವ ಪ್ರಕ್ರಿಯೆ

उदाहरणे : ರೈತನು ತನ್ನ ಹೊಲಕ್ಕೆ ನಾಲೆಯಿಂದ ನೀರು ಹಾಯಿಸುತ್ತಿದ್ದಾನೆ.

समानार्थी : ನೀರಾಕು, ನೀರು ಹಾಕು, ನೀರು ಹಾಯಿಸು, ನೀರು-ಹಾಯಿಸು, ನೀರುಹಾಯಿಸು


इतर भाषांमध्ये अनुवाद :

खेतों, पौधों आदि में पानी देना।

किसान नहर के पानी से अपना खेत सींच रहा है।
पटाना, पाटना, सिंचाई करना, सींचना

Supply with water, as with channels or ditches or streams.

Water the fields.
irrigate, water

अर्थ : ಹೊಲ ಮುಂತಾದವುಗಳಲ್ಲಿ ನೀರು ಬಿಡುವ ಪ್ರಕ್ರಿಯೆ

उदाहरणे : ಹೊಲಕ್ಕೆ ನಾಳೆ ಅವಶ್ಯವಾಗಿ ನೀರೊದಗಿಸುತ್ತೇನೆ.

समानार्थी : ನೀರು ನೀಡು, ನೀರು ಹಾಕು, ನೀರು ಹಾಯಿಸು, ನೀರುಣಿಸು, ನೀರೊದಗಿಸು


इतर भाषांमध्ये अनुवाद :

खेत आदि में पानी डलवाना।

खेत को कल अवश्य सिंचवाना होगा।
पटवाना, पटाना, सिंचवाना

Supply with water, as with channels or ditches or streams.

Water the fields.
irrigate, water

चौपाल