अर्थ : ಜಲ ಸಂಬಂಧವಾದ ಅಥವಾ ಜಲದ
उदाहरणे :
ಪೃಥ್ವಿಯ ಎರಡು ಮೂರನೇ ಒಂದು ಭಾಗ ನೀರಿನಿಂದ ಆವೃತ್ತವಾಗಿದೆ.
समानार्थी : ಜಲದ, ಜಲದ ಸಂಬಂಧವಾದ, ಜಲದಿಂದ, ಜಲ್ಲದಲ್ಲಿಯ, ನೀರಿನ ಸಂಬಂಧವಾದ, ನೀರಿನಲ್ಲಿಯ, ನೀರಿನಿಂದ
इतर भाषांमध्ये अनुवाद :
अर्थ : ನೀರಿನಲ್ಲಿ ವಾಸಿಸುವ ಜೀವಿ
उदाहरणे :
ಅವನನ್ನು ನೀರಿನ ಹಾವು ಕಚ್ಚಿತು.
समानार्थी : ಜಲಜೀವಿ, ಜಲಜೀವಿಯಾದ, ಜಲಜೀವಿಯಾದಂತ, ಜಲಜೀವಿಯಾದಂತಹ, ನೀರುವಾಸಿ, ನೀರುವಾಸಿಯಾದ, ನೀರುವಾಸಿಯಾದಂತ, ನೀರುವಾಸಿಯಾದಂತಹ
इतर भाषांमध्ये अनुवाद :
अर्थ : ನೀರನಲ್ಲಿ ಉತ್ಪನ್ನವಾಗುವ
उदाहरणे :
ಕಮಲ ನೀರಿನಲ್ಲಿ ಬೆಳೆಯುವ ಹೂ.
इतर भाषांमध्ये अनुवाद :
Growing or remaining under water.
Viewing subaqueous fauna from a glass-bottomed boat.