पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನೀಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನೀಡು   ಕ್ರಿಯಾಪದ

अर्थ : ಯಾರಿಗಾದರೂ ಏನನ್ನಾದರೂ ನೀಡುವುದು

उदाहरणे : ಅಧ್ಯಾಪಕರು ಅವನಿಗೆ ಪುಸ್ತಕವನ್ನು ನೀಡಿದರು.

समानार्थी : ಒಪ್ಪಿಸು, ಕೊಡು, ಪ್ರಧಾನ ಮಾಡು, ಸಲ್ಲಿಸು


इतर भाषांमध्ये अनुवाद :

किसी को कुछ हस्तगत करना।

अध्यापक ने उसे पुरस्कार दिया।
देना, प्रदान करना

Transfer possession of something concrete or abstract to somebody.

I gave her my money.
Can you give me lessons?.
She gave the children lots of love and tender loving care.
give

अर्थ : ಬಾಡಿಗೆಗೆ ನೀಡು

उदाहरणे : ನೀವು ನಿಧಾನವಾಗಿ ಬನ್ನಿ, ಈ ಕೊಠಡಿಯನ್ನು ಹಿಂದಿನ ವಾರವಷ್ಟೇ ಬಾಡಿಗೆ ನೀಡಲಾಗಿದೆ.

समानार्थी : ಬರು


इतर भाषांमध्ये अनुवाद :

भाड़े पर जाना।

आप देरी से आए,यह कमरा पिछले हफ्ते ही उठ गया।
उठना, भाड़े पर उठना

अर्थ : ಬಾಡಿಗೆ ಅಥವಾ ಗುತ್ತಿಗೆ ನೀಡುವುದು

उदाहरणे : ನಾನು ನನ್ನ ಮನೆಯ ಅರ್ಥ ಭಾಗವನ್ನು ಬಾಡಿಗೆ ನೀಡಿದ್ದೇನೆ.

समानार्थी : ಕೊಡು


इतर भाषांमध्ये अनुवाद :

भाड़े या किराये पर देना।

मैंने अपने मकान का आधा हिस्सा भाड़े पर उठाया है।
उठाना, किराये पर देना, भाड़े पर उठाना, भाड़े पर देना

Grant use or occupation of under a term of contract.

I am leasing my country estate to some foreigners.
lease, let, rent

अर्थ : ಶ್ರದ್ಧಾಪೂರ್ವಕವಾಗಿ ಮಾಡುವ ಕೆಲಸದಿಂದ ಅಥವಾ ಯಾರೋ ಒಬ್ಬರ ಸೇವೆ ಮುಂತಾದವುಗಳಿಂದ ಪ್ರಸನ್ನನಾಗಿ ಅವರಿಗೆ ಅರ್ಪಣೆ ಅಥವಾ ಸಮರ್ಪಣೆ ಮಾಡುವ ಪ್ರಕ್ರಿಯೆ

उदाहरणे : ಭಗವಂತನು ಭಕ್ತನಿಗೆ ದರ್ಶನ ನೀಡುವನು.

समानार्थी : ಕೊಡು


इतर भाषांमध्ये अनुवाद :

श्रद्धापूर्वक अथवा किसी की सेवाओं आदि से प्रसन्न होकर उसे कुछ अर्पित या समर्पित करना।

भगवान भक्त को दर्शन देते हैं।
बड़े आशीर्वाद देते हैं।
देना

अर्थ : ಊಟಮಾಡುವುದಕ್ಕಾಗಿ ಇನ್ನೊಬ್ಬರ ಮುಂದೆ ಊಟದ ಪದಾರ್ಥಗಳನ್ನು ಇಡು

उदाहरणे : ಅಮ್ಮ ರಾಮನಿಗೆ ಊಟ ನೀಡುತ್ತಿದ್ದಾಳೆ.

समानार्थी : ಊಟಕ್ಕೆ ಹಾಕು, ಬಡಿಸು


इतर भाषांमध्ये अनुवाद :

खाने के लिए किसी के सामने भोज्य पदार्थ रखना।

माँ राम को भोजन परोस रही है।
परसना, परोसना

अर्थ : ಹಿಸ್ಸೆಯ ಪ್ರಕಾರ ಯಾವುದೋ ಒಂದು ದೊರೆತ್ತಿರುವ ಅಥವಾ ನೀಡುವ ಪ್ರಕ್ರಿಯೆ

उदाहरणे : ಇಂದು ಶಾಲೆಯಲ್ಲಿ ಸಿಹಿಯನ್ನು ಹಂಚುತ್ತಿದ್ದಾರೆ.

समानार्थी : ಹಂಚು


इतर भाषांमध्ये अनुवाद :

हिस्से के अनुसार कुछ मिलना या दिया जाना।

आज विद्यालय में मिठाई बँट रही है।
बँटना, बटना

अर्थ : ತಟ್ಟೆಗೆ ಅಥವಾ ಎಲೆಗೆ ಊಟವನ್ನು ಬಡಿಸುವ ಪ್ರಕ್ರಿಯೆ

उदाहरणे : ಅಮ್ಮ ನಮ್ಮೆಲ್ಲರಿಗೂ ಊಟ ಬಡಿಸುತ್ತಿದ್ದಾಳೆ.

समानार्थी : ಊಟಕ್ಕೆ ಹಾಕು, ಬಡಿಸು


इतर भाषांमध्ये अनुवाद :

थाली या पत्तल में खाना लगाना।

माँ ने हम सब के लिए भोजन परोसा है।
परसना, परोसना

चौपाल