अर्थ : ತುಂಬಾ ಸಮಯದವರೆಗೆ ಒಂದೇ ರೂಪದಲ್ಲಿ ಪ್ರಯೋಗವಾಗುತ್ತಿರುವಂತಹ
उदाहरणे :
ನಿಸ್ಸಾರವಾದ ವಿಲಕ್ಷಣ ಮಾತುಗಳನ್ನು ಕೇಳುವುದಕ್ಕೆ ನನಗೆ ಸಮಯವಿಲ್ಲ.
समानार्थी : ನಿಸ್ಸಾರವಾದ, ನಿಸ್ಸಾರವಾದಂತಹ, ನೀರಸ, ನೀರಸವಾದ, ನೀರಸವಾದಂತ, ನೀರಸವಾದಂತಹ
इतर भाषांमध्ये अनुवाद :
अर्थ : ಯಾವುದೇ ರೀತಿಯ ಸಾರವಿಲ್ಲದಂತಹ
उदाहरणे :
ನಾವು ನಿಸ್ಸಾರವಾದ ಪದಾರ್ಥಗಳನ್ನು ತ್ಯಾಗ ಮಾಡಬೇಕು.
समानार्थी : ನಿಸ್ಸಾರ, ನಿಸ್ಸಾರವಾದ, ನಿಸ್ಸಾರವಾದಂತಹ, ಸಾರರಹಿತ, ಸಾರರಹಿತವಾದ, ಸಾರರಹಿತವಾದಂತ, ಸಾರರಹಿತವಾದಂತಹ
इतर भाषांमध्ये अनुवाद :
Lacking juice.
juicelessअर्थ : ಸಾರ ರಹಿತ ಅಥವಾ ನಿಸ್ಸಾರವಾದಂತಹ
उदाहरणे :
ನಿಸ್ಸಾರ ಗ್ರಂಥಿಗಳ ಅಧ್ಯಾಯನದಿಂದ ಏನು ಲಾಭ?
समानार्थी : ತತ್ವಶೂನ್ಯ, ತತ್ವಶೂನ್ಯವಾದ, ತತ್ವಶೂನ್ಯವಾದಂತ, ತತ್ವಶೂನ್ಯವಾದಂತಹ, ನಿಸ್ಸತತ್ವ, ನಿಸ್ಸತತ್ವವಾದ, ನಿಸ್ಸತತ್ವವಾದಂತ, ನಿಸ್ಸತತ್ವವಾದಂತಹ, ನಿಸ್ಸಾರ, ನಿಸ್ಸಾರವಾದ, ನಿಸ್ಸಾರವಾದಂತಹ, ಸಾರರಹಿತ, ಸಾರರಹಿತವಾದ, ಸಾರರಹಿತವಾದಂತ, ಸಾರರಹಿತವಾದಂತಹ, ಸಾರಹೀನ, ಸಾರಹೀನವಾದ, ಸಾರಹೀನವಾದಂತ, ಸಾರಹೀನವಾದಂತಹ
इतर भाषांमध्ये अनुवाद :