अर्थ : ಯಾವುದೇ ಬಗೆಯ ತನ್ನತನದ ಸ್ವಾರ್ಥ ಇಲ್ಲದಿರುವ ಗುಣ
उदाहरणे :
ಆ ಗುರೂಜಿಯ ನಿಸ್ವಾರ್ಥ ವ್ಯಕ್ತಿತ್ವದಿಂದಾಗಿ ಎಲ್ಲರೂ ಆಕರ್ಷಿತರಾಗುತ್ತಾರೆ.
समानार्थी : ನಿಸ್ವಾರ್ಥ, ನಿಸ್ವಾರ್ಥದಂತಹ, ಸ್ವಾರ್ಥಹೀನ, ಸ್ವಾರ್ಥಹೀನವಾದ, ಸ್ವಾರ್ಥಹೀನವಾದಂತ, ಸ್ವಾರ್ಥಹೀನವಾದಂತಹ
इतर भाषांमध्ये अनुवाद :
Unaffected by self-interest.
disinterestedअर्थ : ಯಾವುದೇ ಆಶೆಯಿಲ್ಲದೆ ಅಥವಾ ಇಚ್ಛೆಯಿಲ್ಲದೆ ಮಾಡುವಂತಹ
उदाहरणे :
ಆಶೆಯಿಲ್ಲದ ಕೆಲಸಗಳನ್ನು ಮಾಡುವುದರಿಂದ ಬಲ ಹೆಚ್ಚಾಗುತ್ತದೆ.
समानार्थी : ಅಭಿಲಾಷೆಯಿಲ್ಲದ, ಅಭಿಲಾಷೆಯಿಲ್ಲದಂತ, ಆಶೆಯಿಲ್ಲದ, ಆಶೆಯಿಲ್ಲದಂತ, ಆಶೆಯಿಲ್ಲದಂತಹ, ನಿಸ್ವಾರ್ಥ, ನಿಸ್ವಾರ್ಥದ, ನಿಸ್ವಾರ್ಥದಂತಹ
इतर भाषांमध्ये अनुवाद :