पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿಶ್ಚಿತವಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿಶ್ಚಿತವಾದಂತ   ಗುಣವಾಚಕ

अर्थ : ನಿರ್ಧಾರಿತವಾದ ಸ್ಥಳ ಮತ್ತು ಸಂಗತಿ

उदाहरणे : ಒಂದು ನಿಶ್ಚಿತ ಜಾಗದಲ್ಲಿ ಎಲ್ಲರೂ ಸೇರೋಣ.

समानार्थी : ನಿಯಮಿತ, ನಿಯಮಿತವಾದ, ನಿಯಮಿತವಾದಂತ, ನಿಯಮಿತವಾದಂತಹ, ನಿರ್ದಿಷ್ಟ, ನಿರ್ದಿಷ್ಟವಾದ, ನಿರ್ದಿಷ್ಟವಾದಂತ, ನಿರ್ದಿಷ್ಟವಾದಂತಹ, ನಿಶ್ಚಿತ, ನಿಶ್ಚಿತವಾದ, ನಿಶ್ಚಿತವಾದಂತಹ


इतर भाषांमध्ये अनुवाद :

जो नियत या निर्धारित हो।

मैं निश्चित जगह पर पहुँच जाऊँगा।
अवधारित, अवधृत, अवसित, अविकल्प, ऐन, कायम, ठीक, तय, नियत, नियमित, निर्दिष्ट, निर्धारित, निश्चित, प्रवृत्त

Characterized by certainty or security.

A tiny but assured income.
We can never have completely assured lives.
assured

अर्थ : ಯಾವುದೇ ವಿಷಯ ಅಥವಾ ಸಂಗತಿಯು ಖಚಿತವಾಗಿರುವುದು ಅಥವಾ ನಿರ್ದಿಷ್ಠವಾಗಿರುವುದನ್ನು ದೃಢಪಡಿಸುವುದು

उदाहरणे : ಖಂಡಿತವಾಗಿ ನಾಳೆ ನಿಮ್ಮ ಮನೆಗೆ ಬರುತ್ತೇನೆ.

समानार्थी : ಖಂಡಿತವಾಗಿ, ಖಂಡಿತವಾದ, ಖಂಡಿತವಾದಂತ, ಖಂಡಿತವಾದಂತಹ, ನಿಶ್ಚಿತವಾಗಿ, ನಿಶ್ಚಿತವಾದ, ನಿಶ್ಚಿತವಾದಂತಹ

अर्थ : ಕರಾರುವಕ್ಕಾದ ಅಥವಾ ಮೊದಲೇ ನಿರ್ಧಾರಿತವಾದ

उदाहरणे : ನಿಶ್ಚಿತ ಸಮಯಕ್ಕೆ ವಿಮಾನ ಹೊರಟಿತು.

समानार्थी : ನಿಖರ, ನಿಖರವಾದ, ನಿಖರವಾದಂತ, ನಿಖರವಾದಂತಹ, ನಿಶ್ಚಿತ, ನಿಶ್ಚಿತವಾದ, ನಿಶ್ಚಿತವಾದಂತಹ


इतर भाषांमध्ये अनुवाद :

अच्छी तरह निश्चित किया हुआ।

मेरा दिल्ली जाना सुनिश्चित है।
अवारण, सुनियत, सुनिर्धारित, सुनिश्चित

Known for certain.

It is definite that they have won.
definite

चौपाल