अर्थ : ಸೂರ್ಯೋದಯ ಮತ್ತು ಸೂರ್ಯಾಸ್ತ ನಡುವಿನ ಸಮಯ
उदाहरणे :
ಶ್ಯಾಮನು ರಾತ್ರಿ ಹನ್ನೊಂದು ಗಂಟೆಯ ವರೆಗೂ ಓದುವನು
समानार्थी : ಇರುಳು, ರಜನಿ, ರಾತ್ರಿ
इतर भाषांमध्ये अनुवाद :
सूर्यास्त और सूर्योदय के बीच का समय।
श्याम रात को ग्यारह बजे तक पढ़ता है।अर्थ : ಆ ಸಮಯ ದಿನದ ಅಂತ್ಯ ಮತ್ತು ರಾತ್ರಿಯ ಆರಂಭವಾಗಿರುತ್ತದೆ
उदाहरणे :
ಸಂಜೆಯಾಗುತ್ತಲೆ ಅವನು ಮನೆಯಿಂದ ಹೊರಬಂದ.
समानार्थी : ಇಳಿ ಹೊತ್ತು, ಇಳಿಸಂಜೆ, ಎಡೆಹಗಲು, ಕಡೆವಗಲು, ಕಡೆವಗಲ್, ಕುತಪ, ಕೆಮಬಾರೆ, ಗೋಧುಲಿ, ಗೋಧೂಲಿ ಲಗ್ನ, ಗೋಧೂಳಿ, ಗೋಪ್ರವೇಶ, ತ್ರಿಸಂಧ್ಯೆಯ ಕಾಲ, ದಿನಾಂತ, ದಿವಸಾಂತ, ನಡೆವೆಗಲ್, ನಿರ್ವಾಣ, ನಿಶಾಂತ, ನಿಶಾದಿ, ನಿಸೆ, ಪರಾಹ್ಣ, ಪರಾಹ್ನ, ಪೂರ್ವರಾತ್ರಿ, ಪ್ರದೋಷ, ಪ್ರದೋಷಿಕಾಲ, ಬಯ್ಗು, ಬೈಂಕೆ, ಬೈಂಗು, ಬೈಗು, ಬೈಗುಗೆಂಪು, ಮಬ್ಬುಗತ್ತಲು, ಮರುಸಂಜೆ, ಮುಂಗತ್ತಲು, ಮುಂಗತ್ತಲೆ, ಮುಂಗಾವಳ, ಮುಚ್ಚಂಜೆ, ಮುಸಂಜೆ, ಮುಸ್ಸಂದೆ, ರಜನೀಮುಖ, ರೌದ್ರಕಾಲ, ಸಂಜೆ, ಸಂಜೆಗತ್ತಲು, ಸಂಜೆಯ ಮಬ್ಬುಬೆಳಕು, ಸಂಧೆ, ಸಂಧ್ಯಾ, ಸಂಧ್ಯಾಕಾಲ, ಸಂಧ್ಯೆ, ಸಾಯಂಕಾಲ, ಸೂರ್ಯಾಸ್ತ, ಹರಿದ್ರ, ಹಿಂಬೆಳಕು
इतर भाषांमध्ये अनुवाद :