अर्थ : ಯಾವುದೇ ಚಿಕಿತ್ಸೆಗೂ ಗುಣ ಆಗಲು ಸಾಧ್ಯವೇ ಇರದಂತಹುದು
उदाहरणे :
ಹಂದಿ ಜ್ವರವು ಇಂದು ವಾಸಿ_ಮಾಡಲಾಗದ ರೋಗವಾಗಿ ಪರಿಣಮಿಸಿದೆ.
समानार्थी : ಗುಣಪಡಿಸಲಾಗದ, ಗುಣಪಡಿಸಲಾಗದಂತ, ಗುಣಪಡಿಸಲಾಗದಂತಹ, ನಿವಾರಿಸಲಾರದಂತ, ನಿವಾರಿಸಲಾರದಂತಹ, ಪರಿಹರಿಸಲಾರದ, ಪರಿಹರಿಸಲಾರದಂತ, ಪರಿಹರಿಸಲಾರದಂತಹ, ವಾಸಿ ಮಾಡಲಾಗದ, ವಾಸಿ ಮಾಡಲಾಗದಂತ, ವಾಸಿ ಮಾಡಲಾಗದಂತಹ
इतर भाषांमध्ये अनुवाद :
जिसकी चिकित्सा संभव न हो।
रक्त कैंसर अभी भी असाध्य रोग है।