अर्थ : ತಡೆಗಟ್ಟುವ ಅಥವಾ ಅಡ್ಡಗಟ್ಟುವ ಕ್ರಿಯೆ
उदाहरणे :
ಸೈನಿಕರು ಶತ್ರುಗಳನ್ನು ಗಡಿಪ್ರದೇಶದ ಒಳಗೆ ಪ್ರವೇಶಿಸುವುದನ್ನು ತಡೆಗಟ್ಟಿದರು.
समानार्थी : ಅಟ್ಟಗಟ್ಟು, ಅಟ್ಟಗಟ್ಟುವುದು, ಅಡ್ಡಿಮಾಡು, ಅಡ್ಡಿಮಾಡುವುದು, ತಡೆಗಟ್ಟುವುದು, ತಡೆಯುವುದು, ನಿಲ್ಲಿಸುವುದು
इतर भाषांमध्ये अनुवाद :
अर्थ : ಚಲನೆಯಲ್ಲಿರುವ ವಸ್ತುವಿನ ಗತಿಯನ್ನು ನಿಲ್ಲಿಸುವುದು
उदाहरणे :
ವಾಹನದ ಮುಂದೆ ಅಚಾನಕ್ಕಾಗಿ ನಾಯಿ ಬಂದಿದ್ದರಿಂದ ವಾಹನ ಚಾಲಕನು ಗಾಡಿಯನ್ನು ನಿಲ್ಲಿಸಿದನು.
इतर भाषांमध्ये अनुवाद :
अर्थ : ಮಾಡಲು ಹೋರಟಿರುವ ಅಥವಾ ಮಾಡುತ್ತಿರುವ ಕೆಲಸವನ್ನು ನಿಲ್ಲಿಸುವ ಪ್ರಕ್ರಿಯೆ
उदाहरणे :
ವಿಪಕ್ಷದಳದವರು ಸರ್ಕಾರದ ಜೊತೆ ಮಾತುಕತೆಗಳನ್ನು ಆಡಿದ ಬಳಿಕ ಚಳುವಳಿಯನ್ನು ನಿಲ್ಲಿಸಿದರು.
इतर भाषांमध्ये अनुवाद :
करने जा रहे या कर रहे काम को करने से रुक जाना।
विपक्षी दल ने सरकार से समझौते के बाद आन्दोलन वापस लिया।अर्थ : ಅಡ್ಡಿ ಅಥವಾ ಅಡಚಣೆಯನ್ನು ಮಾಡು
उदाहरणे :
ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.
समानार्थी : ಅಡಚಣೆ ಮಾಡು, ಅಡ್ಡಿ ಮಾಡು, ತಡೆ, ಮುಚ್ಚು
इतर भाषांमध्ये अनुवाद :
अर्थ : ಬಂಧನಗೊಳಿಸುವುದು ಅಥವಾ ನಿರ್ಭಂದವನ್ನು ಹೇರುವುದು
उदाहरणे :
ತಾಯಿಯು ಮಕ್ಕಳು ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಡೆದಳು.
समानार्थी : ಅಡ್ಡಿಮಾಡು, ತಡೆ, ನಿರೋಧಿಸು, ನಿರ್ಭಂದಿಸು, ನಿಷೇಧಿಸು
इतर भाषांमध्ये अनुवाद :
अर्थ : ಯಾರೋ ಒಬ್ಬರನ್ನು ಮುಂದೆ ಹೋಗದಂತೆ ತಡೆಯುವ ಪ್ರಕ್ರಿಯೆ
उदाहरणे :
ಕಳ್ಳರು ಊರು ಬಿಟ್ಟು ಹೋಗುವಷ್ಟರಲ್ಲೆ ಪೊಲೀಸರು ಅವರನ್ನು ಹಿಡಿದು ನಿಲ್ಲಿಸಿದರು.
इतर भाषांमध्ये अनुवाद :
अर्थ : ಇಷ್ಟಕ್ಕೆ ನಿಂತು ಹೋಗುವ ಅಥವಾ ಮುಂದೆ ಹೋಗದೇ ಇರುವುದು (ವಿಶೇಷವಾಗಿ ಯಾವುದಾದರು ಆಟ ಅಥವಾ ಪಂದ್ಯಗಳಲ್ಲಿ)
उदाहरणे :
ಇಂದು ಭಾರತೀಯ ಕ್ರಿಕೆಟ್ ತಂಡ 200 ಅಂಕಗಳಿಗೆ ತನ್ನ ಆಟವನ್ನು ನಿಲ್ಲಿಸಿತು.
समानार्थी : ನಿಂತುಹೋಗು
इतर भाषांमध्ये अनुवाद :
किसी सीमा तक ही रह जाना या आगे न बढ़ना (विशेषकर किसी प्रतियोगिता आदि में)।
आज भारतीय क्रिकेट टीम 200 के अंदर ही सिमट गई।अर्थ : ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ
उदाहरणे :
ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು.
समानार्थी : ಅಡಚಣೆ ಮಾಡು, ಅಡ್ಡಗಟ್ಟು, ತಡೆಯೊಡ್ಡು
इतर भाषांमध्ये अनुवाद :
अर्थ : ಹಿಂದಿನಿಂದ ನಡೆದುಕೊಂಡು ಬಂದ ಪದ್ದತಿಯನ್ನು ನಿಲ್ಲಿಸುವ ಪ್ರಕ್ರಿಯೆ
उदाहरणे :
ರಾಜ ರಾಮ್ ಮೋಹನ್ ರಾಯ್ ಅವರು ಸತಿ ಪದ್ದತಿಯನ್ನು ನಿಷೇದಿಸಿದರು
समानार्थी : ನಿಷೇದಿಸು, ರದ್ದು ಮಾಡು
इतर भाषांमध्ये अनुवाद :
अर्थ : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ
उदाहरणे :
ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.
समानार्थी : ಅಂತ್ಯಗೊಳಿಸು, ಮುಗಿಸು, ಸಮಾಪ್ತಿಗೊಳಿಸು
इतर भाषांमध्ये अनुवाद :
प्रथा आदि का अंत करना।
हमें हमारे समाज से दहेज प्रथा उठाना है।अर्थ : ನಿಶ್ಚಯಿಸಿದ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಪ್ರಕ್ರಿಯೆ
उदाहरणे :
ಡಿಸೆಂಬರ್ ನಲ್ಲಿ ನಡೆಯಬೇಕಾದ ಯಾತ್ರೆಯನ್ನು ಬೇಸಿಗೆ ಮುಗಿಯುವ ವರೆಗೂ ಸ್ಥಗಿತಗೊಳ್ಳಲ್ಲಾಗಿದೆ.
समानार्थी : ನಿಂತು ಹೋಗು, ಸ್ಥಗಿತಗೊಳಿಸು
इतर भाषांमध्ये अनुवाद :
निश्चित समय से आगे का समय नियत होना।
दिसम्बर की यात्रा अब गर्मी की छुट्टियों तक टल गई है।अर्थ : ಯಾವುದೋ ಒಂದರ ಆಧಾರದ ಮೇಲೆ ನಿಂತಿರುವ ಪ್ರಕ್ರಿಯೆ
उदाहरणे :
ಈ ಕಂಬಗಳ ಆಸರೆಯಿಂದ ಮೇಲ್ಛಾವಣಿಯನ್ನು ನಿಲ್ಲಿಸಿದೆ.
समानार्थी : ತಡೆಹಿಡಿ, ತಡೆಹಿಡಿದು ನಿಲ್ಲಿಸು, ಹಿಡಿದು ನಿಲ್ಲಿಸು
इतर भाषांमध्ये अनुवाद :