सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ನಿಭಾಯಿಸುವುದು ಅಥವಾ ನಿರ್ವಾಹಣೆ ಮಾಡುವುದು
उदाहरणे : ಕೂಡುಕುಟುಂಬದಲ್ಲಿ ಇಂದು ಸರಿಯಾದ ರೀತಿಯಲ್ಲಿ ಜನರುಗಳ ನಿರ್ವಾಹಣೆಯಾಗುತ್ತಿಲ್ಲ.
समानार्थी : ಪಾಲನೆ
इतर भाषांमध्ये अनुवाद :हिन्दी English
निभने या निभाने की क्रिया या भाव।
Making or becoming suitable. Adjusting to circumstances.
अर्थ : ಈ ತರಹದ ಏರ್ಪಾಡು ಅಥವಾ ವ್ಯವಸ್ಥೆ ಮಾಡುವ ಕ್ರಿಯೆ
उदाहरणे : ಈ ಸಂಸ್ಥೆಯ ನಿರ್ವಾಹಣೆ ತುಂಬಾ ಚನ್ನಾಗಿ ನಡೆಯುತ್ತಿದೆ.
समानार्थी : ನಡೆಸುವಿಕೆ, ನಡೆಸುವುದು, ಸಂಚಾಲನೆ
इतर भाषांमध्ये अनुवाद :हिन्दी
ऐसा प्रबंध या व्यवस्था करने की क्रिया जिसमें कोई काम चलता या होता रहे।
स्थापित करा