पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿರ್ವಹಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿರ್ವಹಿಸು   ಕ್ರಿಯಾಪದ

अर्थ : ಸಂಬಂಧ, ವ್ಯವಹಾರ ಮೊದಲಾದವುಗಳು ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗುವ ಪ್ರಕ್ರಿಯೆ

उदाहरणे : ಅಮ್ಮನು ಮಗಳಿಗೆ ತಿಳಿಹೇಳುತ್ತಾ ನೀನು ಈ ಮನೆಯ ಸೋಸೆಯಾಗಿ ಜವಾಬ್ದಾರಿಗಳನ್ನೆಲ್ಲಾ ಸರಿಯಾಗಿ ನಿರ್ವಹಿಸಿ ಕೊಂಡು ಹೋಗಬೇಕು ಎಂದು ಹೇಳಿದರು.

समानार्थी : ನಿಭಾಯಿಸು


इतर भाषांमध्ये अनुवाद :

संबंध, व्यवहार आदि ठीक तरह से चलाए चलना।

माँ ने बेटी को समझाते हुए कहा कि तुम किसी तरह ससुराल में निभा लेना।
निबहना, निबाह करना, निबाहना, निभाना, निर्वहना, निर्वाह करना

अर्थ : ಯಾರೋ ಒಬ್ಬರ ಪ್ರಗತಿಯನ್ನು ಅಂದಾಜು ಮಾಡುವ ಪ್ರಕ್ರಿಯೆ

उदाहरणे : ಶ್ಯಾಮ್ ತನ್ನ ಹೊಸ ಕೆಲಸವನ್ನು ಹೇಗೆ ನಿರ್ವಹಿಸುತ್ತಿದ್ದಾನೆ?


इतर भाषांमध्ये अनुवाद :

किसी की प्रगति का स्तर आँकना।

श्याम नई कक्षा में कैसे कर रहा है?
करना

Give a performance (of something).

Horowitz is performing at Carnegie Hall tonight.
We performed a popular Gilbert and Sullivan opera.
perform

अर्थ : ಯಾವುದಾದರು ಹೊರೆಯನ್ನು ಹೊರುವುದು ಅಥವಾ ಜವಾಬ್ದಾರಿಯನ್ನು ನಿಭಾಯಿಸು

उदाहरणे : ಹೊಸದಾಗಿ ಮದುವೆಯಾಗಿ ಬಂದ ಸೊಸೆಯು ಮನೆಯನ್ನು ಸಂಭಾಳಿಸುವುದು ಸ್ವಲ್ಪ ಕಷ್ಟವಾಗುತ್ತದೆ.

समानार्थी : ಪಾಲನೆ ಮಾಡು, ಸಂಭಾಳಿಸು


इतर भाषांमध्ये अनुवाद :

किसी बोझ आदि का थामा जाना।

मुझसे यह भारी सामान सँभल नहीं रहा है।
नई बहू से घर नहीं सँभलता।
सँभलना, संभलना, सम्हलना

Be in charge of, act on, or dispose of.

I can deal with this crew of workers.
This blender can't handle nuts.
She managed her parents' affairs after they got too old.
care, deal, handle, manage

अर्थ : ಮಧ್ಯದಲ್ಲಿ ಬಂದು ಅಥವಾ ಹಾಳಾಗುತ್ತಿರುವ ಸ್ಥಿತಿಯನ್ನು ಮತ್ತು ಇನ್ನೂ ಹಾಳಾಗುವುದನ್ನು ತಡೆಯುವುದು

उदाहरणे : ಅವರು ನನ್ನ ಮಾತನ್ನು ಸಂಭಾಲಿಸದೇ ಇದ್ದರೇ ಏನಾಗುತ್ತಿತ್ತೋ ಏನೋ.

समानार्थी : ರಕ್ಷಿಸು, ಸಂಭಾಳಿಸು, ಹಿಡಿದಿಡು


इतर भाषांमध्ये अनुवाद :

बीच में आकर या पड़कर किसी बिगड़ती हुई स्थिति को और अधिक बिगड़ने से रोकना।

उन्होंने बात सँभाली वरना पता नहीं क्या होता।
समय पर वर्षा ने आकर थाम लिया नहीं तो अभी अनाज और महँगा हो जाता।
थाम लेना, थामना, सँभाल लेना, सँभालना, संभाल लेना, संभालना, सम्भाल लेना, सम्भालना, सम्हाल लेना, सम्हालना

Be in charge of, act on, or dispose of.

I can deal with this crew of workers.
This blender can't handle nuts.
She managed her parents' affairs after they got too old.
care, deal, handle, manage

अर्थ : ಯಾವುದಾದರು ಕೆಲಸದ ಜವಾಬ್ದಾರಿಯನ್ನು ತಮ್ಮ ಜವಾಬ್ದಾರಿಗೆ ತಂದು ಕೊಳ್ಳುವುದು

उदाहरणे : ಅವನು ತನ್ನ ತಂದೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ಸಂಭಾಳಿಸುತ್ತಿದ್ದಾನೆ.

समानार्थी : ನಿಭಾಯಿಸು, ಸಂಭಾಳಿಸು


इतर भाषांमध्ये अनुवाद :

किसी काम का भार अपने ऊपर लेना।

उसने अपने पिता का कारोबार अच्छी तरह सँभाला है।
थामना, सँभालना, संभालना, सम्भालना, सम्हालना

Supply with necessities and support.

She alone sustained her family.
The money will sustain our good cause.
There's little to earn and many to keep.
keep, maintain, sustain

चौपाल