पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿರ್ಮಲ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿರ್ಮಲ   ನಾಮಪದ

अर्थ : ಸ್ವಚ್ಚವಾಗುವ ಅವಸ್ಥೆ ಅಥವಾ ಭಾವ

उदाहरणे : ಸ್ವಚ್ಚತೆ ಇರುವ ಕಡೆ ರೋಗಗಳು ಬರುವುದಿಲ್ಲ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೀರನ್ನು ಸ್ವಚ್ಛ ಮಾಡಲಾಗುತ್ತದೆ.

समानार्थी : ಅಚ್ಚ, ಅಚ್ಚುಕಟ್ಟು, ಅಣಿ, ಅತಿಶುದ್ಧ, ಚೊಕಟ, ಚೊಕ್ಕ, ಚೊಕ್ಕಟ, ಚೊಕ್ಕಟತನ, ಚೊಕ್ಕಟಿಕೆ, ಚೊಕ್ಕಟು, ಚೊಕ್ಕಳ, ನಿರ್ಮಲತೆ, ನಿರ್ಮಳ, ನಿರ್ಮಳಿಕೆ, ನಿರ್ಮಾಲ್ಯ, ನೈರ್ಮಲ್ಯ, ಶಚಿರ್ಭೂತತತೆ, ಶುಚಿ, ಶುದ್ಧತೆ, ಶುದ್ಧಿ, ಶುದ್ಧೀಕರಣ, ಶುಭ್ರ, ಶುಭ್ರತೆ, ಸುಚಿ, ಸ್ವಚ್ಛ, ಸ್ವಚ್ಛತೆ, ಹಸ, ಹಸನು


इतर भाषांमध्ये अनुवाद :

स्वच्छ होने की अवस्था या भाव।

स्वच्छता बरतने से बीमारियाँ नहीं फैलतीं।
रासायनिक प्रक्रिया द्वारा जल की स्वच्छता बनाई रखी जा सकती है।
अमलता, उजराई, उजलाई, उजलापन, उज्ज्वलता, उज्ज्वला, उज्वलता, उज्वला, धवलिमा, निर्मलता, पूति, शुद्धता, शुद्धि, सफाई, साफ-सफाई, सुथरापन, स्वच्छता

The state of being clean. Without dirt or other impurities.

cleanness

अर्थ : ಮನೆಯ ನಾಲ್ಕು ಮೂಲೆಗಳಿಂದ ಬರುವ ಹೊರಗಿನ ಗಾಳಿ

उदाहरणे : ಬೆಳಗಿನ ಶುದ್ಧ ಗಾಳಿಯನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

समानार्थी : ಅಪ್ಯಾಯಮಾನ, ಆಹ್ಲಾದಕರ, ಶುದ್ಧ ತಾಜಾ


इतर भाषांमध्ये अनुवाद :

घर की चार दीवारी से बाहर की हवा।

सुबह-सुबह खुली हवा में टहलना स्वास्थ्य के लिए अच्छा होता है।
खुली हवा

ನಿರ್ಮಲ   ಗುಣವಾಚಕ

अर्थ : ಆಕಾಶದಲ್ಲಿ ಮೋಡಗಳಿಲ್ಲದ ಸ್ಥಿತಿ

उदाहरणे : ಮಳೆ ನಿಂತಾದ ಮೇಲೆ ಆಕಾಶ ತಿಳಿಯಾಗಿದೆ.

समानार्थी : ತಿಳಿಯಾದ, ನಿಚ್ಚಳ, ಮೋಡರಹಿತ, ಶುಭ್ರ, ಸ್ವಚ್ಚ


इतर भाषांमध्ये अनुवाद :

मेघ से रहित।

रात का समय था और स्वच्छ गगन में तारे स्पष्ट दिखाई दे रहे थे।
अनभ्र, अनाकाश, अपघन, अमेघ, खुला, निरभ्र, मेघरहित, मेघहीन, साफ़, स्वच्छ

Free from clouds or mist or haze.

On a clear day.
clear

चौपाल