पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿರ್ಧಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿರ್ಧಾರ   ನಾಮಪದ

अर्थ : ಒಂದು ವಸ್ತುವು ಯಾವುದೇ ಮಾತನ್ನು ನಿರ್ಧರಿಸುವುದು ಅಥವಾ ನಿರ್ಣಯಿಸುವುದು

उदाहरणे : ಕೈವಾರ ದಿಕ್ಕನ್ನು ನಿರ್ಧಾರ ಮಾಡುವುದು

समानार्थी : ತೀರ್ಮಾನ, ನಿರ್ಣಯ


इतर भाषांमध्ये अनुवाद :

वह वस्तु जो किसी बात का निर्धारण या निश्चय करती हो।

कंपास दिशा का निर्धारक होता है।
निर्धारक

A determining or causal element or factor.

Education is an important determinant of one's outlook on life.
causal factor, determinant, determinative, determiner, determining factor

अर्थ : ಯಾವುದೇ ವಸ್ತು ಸಂಗತಿಯ ಕುರಿತು ತೆಗೆದುಕೊಳ್ಳುವ ಅಂತಿಮ ನಿಲುವು

उदाहरणे : ಅವಳು ಕೆಲಸಕ್ಕೆ ಸೇರುವ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ.

समानार्थी : ಇತ್ಯರ್ಥ, ತೀರ್ಮಾನ, ನಿರ್ಣಯ


इतर भाषांमध्ये अनुवाद :

हेतु द्वारा किसी वस्तु की स्थिति का निश्चय।

बहुत प्रयत्न के बाद हम इस नतीजे पर पहुँचे हैं कि राम अच्छा आदमी है।
नतीजा, निर्णय, निष्कर्ष

A position or opinion or judgment reached after consideration.

A decision unfavorable to the opposition.
His conclusion took the evidence into account.
Satisfied with the panel's determination.
conclusion, decision, determination

अर्थ : ಯಾವುದೋ ವಿಷಯವನ್ನು ತೀರ್ಮಾನಿಸುವುದು ಅಥವಾ ನಿಶ್ಚಿತ ಪಡಿಸುವುದು

उदाहरणे : ಹದಿನಾಲ್ಕನೇ ಸೆಪ್ಟೆಂಬರಂದು ಕವಿ ಸಮ್ಮೇಳನವನ್ನು ನೆಡೆಸಲು ನಿರ್ಧಾರ ಮಾಡಲಾಗಿದೆ.

समानार्थी : ತೀರ್ಮಾನ, ನಿಶ್ಚಯ


इतर भाषांमध्ये अनुवाद :

कोई बात आदि ठहराने या निश्चित करने की क्रिया।

चौदह सितम्बर को कवि सम्मेलन का निर्धारण किया गया था।
अवधारण, निर्धारण, व्यवस्थापन

The act of making up your mind about something.

The burden of decision was his.
He drew his conclusions quickly.
conclusion, decision, determination

ನಿರ್ಧಾರ   ಗುಣವಾಚಕ

अर्थ : ಯಾರೋ ಒಬ್ಬರು ಸಂಪೂರ್ಣವಾಗಿ ನಿಶ್ಚಿಂತವಾಗಿರುವ

उदाहरणे : ಮನೆ ಖರೀದಿಸುವ ಬಗೆಗೆ ಇನ್ನು ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ.

समानार्थी : ತೀರ್ಮಾನ, ನಿರ್ಣಯ


इतर भाषांमध्ये अनुवाद :

जो पूर्णतया निश्चित हो।

घर खरीदने के बारे में अभी कोई निश्चयात्मक निर्णय नहीं लिया गया है।
निश्चयात्मक, पक्का

Known for certain.

It is definite that they have won.
definite

चौपाल