पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿರ್ಧರಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿರ್ಧರಿಸು   ಕ್ರಿಯಾಪದ

अर्थ : ಯಾವುದಾದರೊಂದು ಕೆಲಸ ಇಲ್ಲವೇ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಸರಿ ಎನ್ನವ ನಿಲುವಿಗೆ ಬರುವ ಪ್ರಕ್ರಿಯೆ

उदाहरणे : ಅವನು ಏನೇ ಆಗಲಿ ಈಗಿಂದೀಗಲೇ ಹೊರಡಲು ನಿರ್ಧರಿಸಿದ್ದಾನೆ.

समानार्थी : ತೀರ್ಮಾನ ಮಾಡು, ತೀರ್ಮಾನ-ಮಾಡು, ತೀರ್ಮಾನಮಾಡು, ತೀರ್ಮಾನಿಸು, ನಿರ್ಣಯ ಮಾಡು, ನಿರ್ಣಯ-ಮಾಡು, ನಿರ್ಣಯಮಾಡು, ನಿರ್ಣಯಿಸು, ನಿರ್ಧಾರ ಮಾಡು, ನಿರ್ಧಾರ-ಮಾಡು, ನಿರ್ಧಾರಮಾಡು, ನಿಶ್ಚಯ ಮಾಡು, ನಿಶ್ಚಯ-ಮಾಡು, ನಿಶ್ಚಯಮಾಡು, ನಿಶ್ಚಯಿಸು


इतर भाषांमध्ये अनुवाद :

किसी बात या कार्य आदि के औचित्य या अनौचित्य पर विचार कर, उसके ठीक या उचित होने का निश्चय करना।

श्याम ने निर्धन छात्रों को पढ़ाने का निर्णय लिया।
तय करना, तै करना, निर्णय लेना, निश्चय करना, फ़ैसला करना, फ़ैसला लेना, फैसला करना, फैसला लेना, सोच लेना

Reach, make, or come to a decision about something.

We finally decided after lengthy deliberations.
decide, determine, make up one's mind

अर्थ : ಯಾವುದೋ ಒಂದನ್ನು ಮಾಡಲು ಸ್ವಯಂ ಪೂರ್ಣವಾಗಿ ತಯಾರಿ ನಡೆಸುವ ಪ್ರಕ್ರಿಯೆ

उदाहरणे : ನಾನು ಭ್ರಷ್ಟಾಚಾರವನ್ನು ಅಳಿಸಿಹಾಕಬೇಕೆಂದು ನಿಶ್ಚಿಯಿಸಿದೆ.

समानार्थी : ತೀರ್ಮಾನ ಮಾಡು, ನಿರ್ಧಾರ ಮಾಡು, ನಿಶ್ಚಯಿಸು


इतर भाषांमध्ये अनुवाद :

कुछ करने के लिए स्वयं को पूरी तरह से तैयार करना।

मैंने भष्ट्राचार मिटाने के लिए कमर कसा है।
कमर कसना, कमर बाँधना, पक्का इरादा करना

अर्थ : ನಿರ್ಧರಿಸುವ ಪ್ರಕ್ರಿಯೆ

उदाहरणे : ಭೇಟಿ ಮಾಡುವ ಸಮಯವನ್ನು ನಿರ್ಧಾರ ಮಾಡುವುದು.

समानार्थी : ನಿರ್ಣಯ ಮಾಡು, ನಿರ್ಣಯಿಸು, ನಿರ್ಧಾರ ಮಾಡು, ನಿಶ್ಚಯ ಮಾಡು, ನಿಶ್ಚಯಿಸು


इतर भाषांमध्ये अनुवाद :

* निर्धारित करना।

मिलने का समय निर्धारित करें।
कायम करना, ठहराना, तय करना, नियत करना, निर्धारित करना, निश्चित करना, सुनिश्चित करना

Make arrangements for.

Can you arrange a meeting with the President?.
arrange, fix up

चौपाल