अर्थ : ಸೋಲು-ಗೆಲುವನ್ನು ನಿರ್ಧಾರ ಮಾಡುವಂತಹ ಮತ ಅಥವಾ ಅಭಿಪ್ರಾಯ
उदाहरणे :
ಗಿರದಾರೀ ಲಾಲನು ನಿರ್ಣಾಯಕ ಮತದಿಂದ ಮೊದಲಿನ ಸರಪಂಚನ ವಿರುದ್ಧ ಜಯಗಳಿಸಿದನು.
समानार्थी : ನಿರ್ಣಾಯಕ ಅಭಿಪ್ರಾಯ
इतर भाषांमध्ये अनुवाद :
हार-जीत निर्धारित करनेवाला मत।
गिरधारी लाल ने निर्णायक मत डालकर पुराने सरपंच को जीता दिया।The deciding vote cast by the presiding officer to resolve a tie.
casting vote