पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿರ್ಜೀವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿರ್ಜೀವ   ನಾಮಪದ

अर्थ : ಯಾವುದರಲ್ಲಿ ಪ್ರಾಣವಿಲ್ಲವೋ

उदाहरणे : ಮಾನವ ನಿರ್ಮಿತವಾದ ವಸ್ತುಗಳ ಗಣನೆಯಲ್ಲಿ ನಿರ್ಜೀವದ ಗಣನೆ ಅಧಿಕವಾಗಿರುತ್ತದೆ.

समानार्थी : ಪ್ರಾಣವಿಲ್ಲದ


इतर भाषांमध्ये अनुवाद :

वह जिसमें प्राण न हो।

मानवकृत वस्तुओं की गणना निर्जीवों में होती है।
अप्राण, निर्जीव, प्राणहीन, बेजान

ನಿರ್ಜೀವ   ಗುಣವಾಚಕ

अर्थ : ಪ್ರಾಣ ಅಥವಾ ಜೀವ ಇಲ್ಲದಿರುವುದು

उदाहरणे : ನಿರ್ಜೀವ ವಸ್ತುಗಳಿಗೆ ಸಂವೇದನೆ ಇರುವುದಿಲ್ಲ.

समानार्थी : ಜೀವರಹಿತ, ಜೀವರಹಿತವಾದ, ಜೀವರಹಿತವಾದಂತ, ಜೀವರಹಿತವಾದಂತಹ, ಜೀವವಿಲ್ಲದ, ಜೀವವಿಲ್ಲದಂತ, ಜೀವವಿಲ್ಲದಂತಹ, ನಿರ್ಜೀವವಾದ, ನಿರ್ಜೀವವಾದಂತ, ನಿರ್ಜೀವವಾದಂತಹ


इतर भाषांमध्ये अनुवाद :

जिसमें से जीवन या प्राण निकल गया हो।

दिवंगत के निर्जीव शरीर के चारों ओर उनके परिजन खड़े हुए थे।
अचेतन, अजीव, अजीवित, अप्राण, अप्राणी, जीवनहीन, निर्जीव, निष्प्राण, बेजान

अर्थ : ಯಾವುದೇ ವಸ್ತು ಅಥವಾ ಸಂಗತಿಯು ಜೀವಂತಿಕೆಯನ್ನು ಕಳೆದುಕೊಂಡಿರುವುದು ಅಥವಾ ಜಡಗೊಂಡಿರುವುದು

उदाहरणे : ಪ್ರಾಚೀನ ಭಾಷೆಗಳು ಇಂದು ಮೃತ ಭಾಷೆಯಾಗಿದೆ.

समानार्थी : ಜಡ, ಜಡವಾದ, ಜಡವಾದಂತ, ಜಡವಾದಂತಹ, ನಿರ್ಜೀವವಾದ, ನಿರ್ಜೀವವಾದಂತ, ನಿರ್ಜೀವವಾದಂತಹ, ಮೃತ, ಮೃತವಾದ, ಮೃತವಾದಂತ, ಮೃತವಾದಂತಹ


इतर भाषांमध्ये अनुवाद :

जिसमें जीवनी शक्ति, उपयोगिता या क्रियाशीलता न रह गयी हो।

कुछ प्राचीन भाषाएँ आज मृत हो गयी हैं।
मृत

चौपाल