पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿರ್ಗತಿಕವಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿರ್ಗತಿಕವಾದಂತ   ಗುಣವಾಚಕ

अर्थ : ಯಾರ ಬಳಿ ಹಣ್ಣವಿಲ್ಲವೋ ಅಥವಾ ಹಣ ಕಮ್ಮಿವಿರುವುದೋ

उदाहरणे : ಬಡವ ಬಹಳಷ್ಟು ಪರಿಶ್ರಮದಿಂದ ಹಣ ಸಂಪಾದಿಸಿ ಶ್ರೀಮಂತನಾದ.

समानार्थी : ಅಕಿಂಚನ, ಅಚೇತ, ಅಚೇತನದ, ಅಚೇತನದಂತ, ಅಚೇತನದಂತಹ, ಅರ್ಥಹೀನ, ಅರ್ಥಹೀನವಾದ, ಅರ್ಥಹೀನವಾದಂತ, ಅರ್ಥಹೀನವಾದಂತಹ, ಗರೀಬ, ದಾರಿದ್ರ, ದಾರಿದ್ರದಂತ, ದಾರಿದ್ರದಂತಹ, ದೀನ, ದೀನವಾದ, ದೀನವಾದಂತ, ದೀನವಾದಂತಹ, ಧನಬಲವಿಲ್ಲದ, ಧನಬಲವಿಲ್ಲದಂತ, ಧನಬಲವಿಲ್ಲದಂತಹ, ಧನಹೀನ, ಧನಹೀನವಾದ, ಧನಹೀನವಾದಂತ, ಧನಹೀನವಾದಂತಹ, ನಿರ್ಗತಿಕ, ನಿರ್ಗತಿಕವಾದ, ನಿರ್ಗತಿಕವಾದಂತಹ, ಬಡಬಗ್ಗ, ಬಡಬಗ್ಗರಾದ, ಬಡಬಗ್ಗರಾದಂತ, ಬಡಬಗ್ಗರಾದಂತಹ, ಬಡವ, ಬಡವನಾದ, ಬಡವನಾದಂತ, ವಿತ್ತಹೀನ, ವಿತ್ತಹೀನವಾದ, ವಿತ್ತಹೀನವಾದಂತ, ವಿತ್ತಹೀನವಾದಂತಹ, ಹಣಬಲವಿಲ್ಲದ, ಹಣಬಲವಿಲ್ಲದಂತ, ಹಣಬಲವಿಲ್ಲದಂತಹ


इतर भाषांमध्ये अनुवाद :

Having little money or few possessions.

Deplored the gap between rich and poor countries.
The proverbial poor artist living in a garret.
poor

अर्थ : ಇಚ್ಚಿಸಿದರು ಅವರು ಏನನ್ನು ಮಾಡಲು ಆಗದಿರುವಂತಹ ಪರಿಸ್ಥಿತಿ

उदाहरणे : ಅಸಾಹಯಕಳಾಗಿ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ.

समानार्थी : ಅನಾಥ, ಅನಾಥವಾದ, ಅನಾಥವಾದಂತ, ಅನಾಥವಾದಂತಹ, ಅಸಾಹಯಕ, ಅಸಾಹಯಕವಾದ, ಅಸಾಹಯಕವಾದಂತ, ಅಸಾಹಯಕವಾದಂತಹ, ದಿಕ್ಕಿಲ್ಲದ, ದಿಕ್ಕಿಲ್ಲದಂತ, ದಿಕ್ಕಿಲ್ಲದಂತಹ, ನಿರ್ಗತಿಕ, ನಿರ್ಗತಿಕವಾದ, ನಿರ್ಗತಿಕವಾದಂತಹ, ನಿಸ್ಸಹಾಯ, ನಿಸ್ಸಹಾಯಕ, ನಿಸ್ಸಹಾಯಕವಾದ, ನಿಸ್ಸಹಾಯಕವಾದಂತ, ನಿಸ್ಸಹಾಯಕವಾದಂತಹ, ಪರಾಧೀನ, ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ, ವಿವಶ, ವಿವಶವಾದ, ವಿವಶವಾದಂತ, ವಿವಶವಾದಂತಹ, ಸಹಾಯವಿಲ್ಲದ, ಸಹಾಯವಿಲ್ಲದಂತ, ಸಹಾಯವಿಲ್ಲದಂತಹ


इतर भाषांमध्ये अनुवाद :

जो ऐसी अवस्था में हो कि इच्छा होने पर भी वह कुछ न कर सके।

विवश मनुष्य चुनौतियों के आगे झुक जाता है।
अबस, अवश, जहाजी कौवा, जिच, जिच्च, दर-माँदा, बाध्य, बेबस, मजबूर, लाचार, विवश

Lacking in or deprived of strength or power.

Lying ill and helpless.
Helpless with laughter.
helpless, incapacitated

चौपाल