पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿರೋಧ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿರೋಧ   ನಾಮಪದ

अर्थ : ಮನೋಭಾವ ಮೊದಲಾದವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕ್ರಿಯೆ

उदाहरणे : ನಮ್ಮ ಚಂಚಲವಾದ ಮನಸ್ಸನ್ನು ನಿಯಂತ್ರಣದಲ್ಲಿಟ್ಟಿಕೊಳ್ಳುವುದು ಒಳ್ಳೆಯದು.

समानार्थी : ತಡೆತ, ನಿಯಂತ್ರಣ, ನಿರ್ಬಂಧ, ಪ್ರತಿಬಂಧ


इतर भाषांमध्ये अनुवाद :

मनोभाव आदि को नियंत्रित रखने की क्रिया।

माँ सुबह से ज़ब्त किए बैठी थीं और पिताजी के आते ही फट पड़ी।
जब्त, ज़ब्त

अर्थ : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು

उदाहरणे : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.

समानार्थी : ತಡೆಹಿಡಿ, ನಿರ್ಬಂಧ, ನಿಷೇಧ


इतर भाषांमध्ये अनुवाद :

कोई काम या बात न करने का आदेश।

सार्वजनिक स्थलों पर निषेध के बावज़ूद लोग धूम्रपान करते हैं।
अपसर्ग, आसेध, निवारण, निषेध, पाबंदी, पाबन्दी, प्रतिबंध, प्रतिबन्ध, प्रतिषेध, बंदिश, बंधेज, बन्धेज, बैन, मनाही, रोक, वर्जन, विराम

A decree that prohibits something.

ban, prohibition, proscription

अर्थ : ಅನುಮತಿ ದೊರೆಯದೆ ಇರುವುದು ಅಥವಾ ಅನುಮತಿ ಸಿಗದ ಇರುವ ಸ್ಥಿತಿ

उदाहरणे : ನಿಷೇಧಿಸಿದ್ದರಿಂದ ನಾನು ಸ್ವರ್ಧೆಯಲ್ಲಿ ಭಾಗವಹಿಸಲು ಆಗಲಿಲ್ಲ.

समानार्थी : ನಿಷೇದಾಜ್ಞೆ, ನಿಷೇಧ


इतर भाषांमध्ये अनुवाद :

अनुमति का विपर्याय या अनुमतिहीन होने की क्रिया, अवस्था या भाव।

पिताजी की मनाही के बावज़ूद मैं स्पर्धा में भाग लेने चला गया।
अननुज्ञा, अननुमति, ना-नुकुर, मनाही, मुमानियत

चौपाल