अर्थ : ರೂಪವಿಲ್ಲದೆ ಇರುವುದು
उदाहरणे :
ಮಾವುತನ ಸಂಗೀತಕ್ಕೆ ಮಾರುಹೋದ ಯಶೋಧರೆಯು ಅವನ ಕುರೂಪದ ಆಕಾರದಲ್ಲಿಯೂ ಸೌಂದರ್ಯವನ್ನು ಕಂಡಳು.
समानार्थी : ಆಕಾರವಿಲ್ಲದ, ಆಕಾರವಿಲ್ಲದಂತ, ಆಕಾರವಿಲ್ಲದಂತಹ, ಕುರೂಪದ, ಕುರೂಪದಂತ, ಕುರೂಪದಂತಹ, ನಿರೂಪ, ನಿರೂಪದಂತ, ರೂಪರಹಿತ, ರೂಪರಹಿತವಾದ, ರೂಪರಹಿತವಾದಂತ, ರೂಪರಹಿತವಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ, ವಿರೂಪವಾದ, ವಿರೂಪವಾದಂತ, ವಿರೂಪವಾದಂತಹ
इतर भाषांमध्ये अनुवाद :