अर्थ : ಆಹಾರವಿಲ್ಲದೆ ವ್ಯಕ್ತಿಯೊಬ್ಬ ಮರಣದ ಸ್ಥಿತಿಗೆ ತಲುಪಿರುವುದು
उदाहरणे :
ಮಳೆ ಇಲ್ಲದ ಕಾರಣ ಇಂದು ಹಳ್ಳಿಗಳಲ್ಲಿ ಹೊಟ್ಟೆಗಿಲ್ಲದ_ಸ್ಥಿತಿ ನಿರ್ಮಾಣವಾಗಿ ಜನ ಸಾಯುತ್ತಿದ್ದಾರೆ.
समानार्थी : ಉಪವಾಸ, ಕ್ಷತ್ತು, ಹೊಟ್ಟೆಗಿಲ್ಲದ ಸ್ಥಿತಿ
इतर भाषांमध्ये अनुवाद :
A state of extreme hunger resulting from lack of essential nutrients over a prolonged period.
famishment, starvationअर्थ : ಯಾರೋ ಒಬ್ಬರು ಏನನ್ನು (ಅನ್ನ ಮುಂತಾದ) ತಿಂದು ಕುಡಿಯದೆ ಇರುವ
उदाहरणे :
ಅವನು ಉಪವಾಸವಿರುವ ವ್ಯಕ್ತಿಗಳಗೆ ಊಟ ಹಾಕುತ್ತಿದ್ದಾನೆ.
समानार्थी : ಅನ್ನಕಾಣದ, ಉಪವಾಸವಿರುವ, ಹಸಿದ, ಹಸಿವಿನಿಂದ ಬಳಲಿದ
इतर भाषांमध्ये अनुवाद :
अर्थ : ಯಾರೋ ಒಬ್ಬರು ಏನನ್ನು ತಿನ್ನದೆ ಇರುವ
उदाहरणे :
ಅವಳು ನಿರಾಹಾರದಿಂದ ವ್ರತವನ್ನು ಮಾಡುವಳು.
समानार्थी : ನಿಟ್ಟುಪವಾಸ
इतर भाषांमध्ये अनुवाद :