पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿರಾಶ್ರಿತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿರಾಶ್ರಿತ   ನಾಮಪದ

अर्थ : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು

उदाहरणे : ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು

समानार्थी : ಆಶ್ರಯ ಬೇಡುವವ, ಆಶ್ರಯಾರ್ಥಿ, ನಿರಾಶ್ರಿತರು, ಶರಣಾರ್ಥಿ


इतर भाषांमध्ये अनुवाद :

वह जो अपने निवास-स्थान से बलपूर्वक हटा दिया गया हो तथा दूसरी जगह शरण पाकर रहना चाहता हो।

भारत में बहुत सारे विदेशी शरणार्थी निवास करते हैं।
मुहाजिर, रिफ्युजी, शरणार्थी

An exile who flees for safety.

refugee

ನಿರಾಶ್ರಿತ   ಗುಣವಾಚಕ

अर्थ : ಯಾರೋ ಒಬ್ಬರು ಒಂದು ಕಡೆ ನೆಲಸದೆ ಇರುವುದು

उदाहरणे : ಅವನು ನಿರಾಶ್ರಿತ ಕ್ಷೇತ್ರದಲ್ಲಿ ಒಬ್ಬನ್ನೆ ತಿರುಗಾಡುತ್ತಿದ್ದ.

समानार्थी : ಆಶ್ರಯ ಕಳೆದುಕೊಂಡವ, ಆಶ್ರಯವಿಲ್ಲದ, ನೆಲೆಗಟ್ಟಯಿಲ್ಲದ


इतर भाषांमध्ये अनुवाद :

जो बसा हुआ न हो।

वह निरावासित क्षेत्र में अकेले घूम रहा था।
वह निरावासित परिवार का सदस्य है।
अनिवासित, अवासित, उजड़ा, उजाड़, उजार, उज्जट, ग़ैर आबाद, गैर आबाद, निरावासित

अर्थ : ಆಹಾರ ವಸತಿ ಮೊದಲಾದ ಯಾವ ಆಶ್ರಯವೂ ಇಲ್ಲದವನು

उदाहरणे : ಸರಕಾರವು ನಿರ್ಗತಿಕರನ್ನು ಹುಡುಕಿ ಅವರಿಗೆ ಆಶ್ರಯವನ್ನು ಒದಗಿಸುವ ಬಗ್ಗೆ ಆಲೋಚಿಸುತ್ತಿದೆ.

समानार्थी : ಆಶ್ರಯಹೀನ, ದರಿದ್ರ, ನಿರ್ಗತಿಕ


इतर भाषांमध्ये अनुवाद :

जिसे कहीं आश्रय न मिलता हो।

यह संस्था निराश्रित लोगों को आश्रय प्रदान करती है।
अनाश्रित, अपाश्रय, आश्रयहीन, निरवलंब, निरवलम्ब, निरालंब, निरालम्ब, निराश्रय, निराश्रित

Poor enough to need help from others.

destitute, impoverished, indigent, necessitous, needy, poverty-stricken

चौपाल