पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿರಾತಂಕವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿರಾತಂಕವಾದ   ಗುಣವಾಚಕ

अर्थ : ಆತಂಕವಿಲ್ಲದಿರುವುದು, ಭಯವಿಲ್ಲದಿರುವುದು

उदाहरणे : ಮಹಾಭಾರತದ ಯುದ್ದದಲ್ಲಿ ಪಾಂಡವರು ನಿರಾತಂಕವಾಗಿ ಭಾಗಿಯಾದರು.

समानार्थी : ಅಭಯ, ಅಭಯವಾದ, ಅಭಯವಾದಂತ, ಅಭಯವಾದಂತಹ, ನಿರಾತಂಕ, ನಿರಾತಂಕವಾದಂತ, ನಿರಾತಂಕವಾದಂತಹ


इतर भाषांमध्ये अनुवाद :

जो आशंकित न हो।

महाभारत युद्ध में पाँडवों ने अपनी निश्शंक वीरता के बल पर विजय प्राप्त की।
अनाशंकित, आशंकाहीन, निःशंक, निश्शंक, बेखटक, बेफ़िक़्र, बेफ़िक्र, बेफिक्र, शंकारहित, संशयहीन

Being without doubt or reserve.

Implicit trust.
implicit, unquestioning

अर्थ : ಯಾರಿಗೆ ಸಂಕೋಚ ಅಥವಾ ಭಯವಿಲ್ಲವೋ

उदाहरणे : ಭಯವಿಲ್ಲದ ವ್ಯಕ್ತಿಗಳಿಗೆ ಯಾರಿಂದ ಏನನ್ನೂ ಕೇಳುವುದಕ್ಕೂ ಹೆದರುವುದಿಲ್ಲ.

समानार्थी : ನಿರಾತಂಕ, ನಿರಾತಂಕವಾದಂತಹ, ನಿರ್ಭಯ, ನಿರ್ಭಯದ, ನಿರ್ಭಯದಂತ, ನಿರ್ಭಯದಂತಹ, ನಿಸ್ಸಂಕೋಚ, ನಿಸ್ಸಂಕೋಚಂತ, ನಿಸ್ಸಂಕೋಚಂತಹ, ಭಯವಿಲ್ಲದ, ಭಯವಿಲ್ಲದಂತ, ಭಯವಿಲ್ಲದಂತಹ, ಸಂಕೋಚಹೀನ, ಸಂಕೋಚಹೀನವಾದ, ಸಂಕೋಚಹೀನವಾದಂತ, ಸಂಕೋಚಹೀನವಾದಂತಹ

चौपाल