अर्थ : ಒಂದಾದ ಮೇಲೊಂದರಂತೆ ಕ್ರಮವಾಗಿ ಬರುವುದು
उदाहरणे :
ಭೂಮಿಯ ಮೇಲೆ ಜೀವಿಗಳು ಕ್ರಮಾನುಗತವಾಗಿ ಜನ್ಮ ತಾಳಿದವು.
समानार्थी : ಆನುಕ್ರಮಿಕ, ಕ್ರಮಾನುಗತ, ಸಂತತ
इतर भाषांमध्ये अनुवाद :
जो क्रम से हो या जिसमें क्रम हो।
धरती पर जीवों का क्रमिक विकास हुआ है।In regular succession without gaps.
Serial concerts.अर्थ : ಒಂದೇ ಸೂತ್ರದಲ್ಲಿ ಧಾರೆಯ ರೂಪದಲ್ಲಿ ನಿಲ್ಲಿಸದಂತೆ ಸಾಗುವಂತಹದ್ದು
उदाहरणे :
ಅವರ ಧಾರಾವಾಹಿಗೆ ಸಂಬಂಧ ಪಟ್ಟಂತಹ ಲೇಖನ ಪ್ರತಿ ಶನಿವಾರದ ಸಮಾಚಾರ ಪತ್ರದಲ್ಲಿ ಬರುತ್ತದೆ.
समानार्थी : ಧಾರಾವಾಹಿ
इतर भाषांमध्ये अनुवाद :
In regular succession without gaps.
Serial concerts.अर्थ : ನಿರಂತರವಾಗಿ ಆಗುವಂತಹ
उदाहरणे :
ಎಡೆಬಿಡದ ಮಳೆ ಎಲ್ಲರಲ್ಲೂ ಬೇಜಾರು ಹುಟ್ಟಿಸಿದೆ.
समानार्थी : ಎಡೆಬಿಡದ, ಎಡೆಬಿಡದಂತ, ಎಡೆಬಿಡದಂತಹ, ನಿರಂತರವಾದ, ನಿರಂತರವಾದಂತ, ನಿರಂತರವಾದಂತಹ, ಸತತ, ಸತತವಾದ, ಸತತವಾದಂತ, ಸತತವಾದಂತಹ
इतर भाषांमध्ये अनुवाद :
अर्थ : ಯಾವುದೇ ಕೆಲಸ ಅಥವಾ ಸಂಗತಿಯು ವಿರಾಮವಿಲ್ಲದೆ ಕ್ರಮಬದ್ದವಾಗಿ ನಡೆಯುತ್ತಲೇ ಇರುವುದು
उदाहरणे :
ಎರಡು ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.
इतर भाषांमध्ये अनुवाद :
बिना विराम के या बिना रुके या बिना क्रम-भंग के।
दो घंटे से लगातार बारिश हो रही है।