अर्थ : ಮೊದಲೇ ಒಂದು ಯೋಜನೆಯನ್ನು ರೂಪಿಸಿ ಮಾಡುವಂತಹ ಕಾರ್ಯ ಅಥವಾ ಯಾವುದೇ ಕೆಲಸ
उदाहरणे :
ಈ ಸಮಯದಲ್ಲಿ ಯೋಜಿತ ಕೆಲಸಗಳನ್ನು ಮಾಡುವ ಅಗತ್ಯವಿದೆ ಬಾಂಬ್ ಸ್ಪೋಟವು ಒಂದು ಯೋಜಿತ ಕೃತ್ಯ.
समानार्थी : ನಿಯೋಜಿತ, ನಿಯೋಜಿತವಾದ, ನಿಯೋಜಿತವಾದಂತಹ, ಪೂರ್ವಯೋಜಿತ, ಪೂರ್ವಯೋಜಿತವಾದ, ಪೂರ್ವಯೋಜಿತವಾದಂತ, ಪೂರ್ವಯೋಜಿತವಾದಂತಹ, ಯೋಜಿತ, ಯೋಜಿತವಾದ, ಯೋಜಿತವಾದಂತ, ಯೋಜಿತವಾದಂತಹ
इतर भाषांमध्ये अनुवाद :