अर्थ : ಬೆರೆಸಿರುವಂತಹ ಅಥವಾ ಕರಗಿರುವಂತಹ
उदाहरणे :
ಶರಬತ್ತಿನಲ್ಲಿ ಸಕ್ಕರೆಯು ವಿಲೀನವಾಗಿದೆ.
समानार्थी : ಅಡಗಿದ, ಅಡಗಿದಂತಹ, ಕರಗಿದ, ಕರಗಿದಂತಹ, ನಿಮಗ್ನವಾದಂತಹ, ವಿಲೀನವಾದ, ವಿಲೀನವಾದಂತಹ
इतर भाषांमध्ये अनुवाद :
अर्थ : ನೀರಿನಲ್ಲಿ ಮುಳಿಗಿರುವಂತಹ ಅಥವಾ ನೀರಿನಿಂದ ತುಂಬಿರುವಂತಹ
उदाहरणे :
ನೀರಿನಲ್ಲಿ ಮುಳಿಗಿರುವ ಹಡಗನ್ನು ಪತ್ತೆ ಹಚ್ಚುತ್ತಿದ್ದಾರೆ.
समानार्थी : ನಿಮಗ್ನ, ನಿಮಗ್ನವಾದಂತ, ನಿಮಗ್ನವಾದಂತಹ, ಮುಳಿಗಿದ, ಮುಳಿಗಿದಂತ, ಮುಳಿಗಿದಂತಹ
इतर भाषांमध्ये अनुवाद :