अर्थ : ಯಾರಿಗೆ ನಿದ್ದೆ ಬರುತ್ತಿದೆಯೋ
उदाहरणे :
ಸೀತ ನಿದ್ದೆಯ ಮಂಪರಿನಲ್ಲಿದ್ದ ಮಗುವನ್ನು ಹಾಸಿಗೆಯ ಮೇಲೆ ಮಲಗಿಸಿದಳು.
समानार्थी : ಜೋಂಪಿನ, ಜೋಂಪಿನಂತ, ಜೋಂಪಿನಂತಹ, ತೂಕಡಿಕೆಯ, ತೂಕಡಿಕೆಯಂತ, ತೂಕಡಿಕೆಯಂತಹ, ನಿದ್ದೆ ಬರುವಂತ, ನಿದ್ದೆ ಬರುವಂತಹ, ಮಂಪರು, ಮಂಪರುಂತ, ಮಂಪರುಂತಹ
इतर भाषांमध्ये अनुवाद :
Ready to fall asleep.
Beginning to feel sleepy.अर्थ : ತೂಕಡಿಸುತ್ತಿರುವವ
उदाहरणे :
ನಿದ್ದೆ ಬರುತ್ತಿದ್ದ ಕಾರಣ ವ್ಯಕ್ತಿಯು ಪದೇ ಪದೇ ತನ್ನ ಕಣ್ಣುಗಳನ್ನು ನೀರಿನಿಂದ ತೊಳೆದುಕೊಳ್ಳುತ್ತಿದ್ದ.
समानार्थी : ತೂಕಡಿಸುವ, ನಿದ್ದೆಯ ಜೊಂಪಿನ ಮಂಪರಿನ
इतर भाषांमध्ये अनुवाद :
Ready to fall asleep.
Beginning to feel sleepy.