पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿತ್ಯಕರ್ಮ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿತ್ಯಕರ್ಮ   ನಾಮಪದ

अर्थ : ಮಲ-ಮೂರ್ತ ವಿಸರ್ಜನೆಯಂತಹ ಶರೀರದ ಪ್ರಾಕೃತಿಕ ಕೆಲಸ

उदाहरणे : ಅವನು ನಿತ್ಯಕರ್ಮದ ನಂತರ ಓದುವುದಕ್ಕೆ ಹೋಗುತ್ತಾನೆ.

समानार्थी : ದೈನಿಕ ಕರ್ಮ, ದೈನಿಕ ಕ್ರಿಯೆ, ದೈನಿಕ-ಕರ್ಮ, ದೈನಿಕ-ಕ್ರಿಯೆ, ದೈನಿಕಕರ್ಮ, ದೈನಿಕಕ್ರಿಯೆ, ನಿತ್ಯ ಕರ್ಮ, ನಿತ್ಯ ಕ್ರಿಯೆ, ನಿತ್ಯ-ಕರ್ಮ, ನಿತ್ಯ-ಕ್ರಿಯೆ, ನಿತ್ಯಕ್ರಿಯೆ


इतर भाषांमध्ये अनुवाद :

शरीर के प्राकृतिक काम जैसे मल-मूत्र विसर्जन आदि।

वह नित्यकर्म के बाद पढ़ने जाता है।
दैनिक कर्म, नित्य क्रिया, नित्यकर्म, नित्यक्रिया

Something that people do or cause to happen.

act, deed, human action, human activity

अर्थ : ಪ್ರತಿದಿನ ಅವಶ್ಯಕತೆಯ ರೂಪದಲ್ಲಿ ಮಾಡುವಂತಹದ ಕಾರ್ಯ

उदाहरणे : ನಿತ್ಯಕರ್ಮಗಳ ಹೊರತು ಅವರು ಬಡ ಮಕ್ಕಳನ್ನು ಓದಿಸುವಂತಹ ಕೆಲವನ್ನೂ ಮಾಡುತ್ತಾರೆ.

समानार्थी : ಅನುದಿನದ ಕರ್ಮ, ಅನುದಿನದ-ಕರ್ಮ, ನಿತ್ಯ ಕರ್ಮ, ಪ್ರತಿದಿನದ ಕರ್ಮ, ಪ್ರತಿದಿನದ-ಕರ್ಮ


इतर भाषांमध्ये अनुवाद :

प्रतिदिन आवश्यक रूप से किए जानेवाले कार्य।

नित्यकर्म के अतिरिक्त वह ग़रीब बच्चों को पढ़ाने का काम भी करती है।
दैनिक कर्म, नित्यकर्म, नित्यचर्या

अर्थ : ನಿತ್ಯವೂ ದಿನದಲ್ಲಿ ಮಾಡುವ ಕೆಲಸ-ಕಾರ್ಯ

उदाहरणे : ಪ್ರತಿದಿನ ಬೆಳಿಗ್ಗೆ ಅರ್ಧಗಂಟೆ ವ್ಯಾಯಾಮ ಮಾಡುವುದು ಅವನ ದಿನಚರಿ

समानार्थी : ದಿನಚರಿ


इतर भाषांमध्ये अनुवाद :

नित्य दिन भर में किया जानेवाला कामधंधा।

प्रतिदिन टहलने जाना उसकी दिनचर्या में शामिल है।
दिनचर्या, दैनिक क्रियाकलाप, दैनिक गतिविधि

An unvarying or habitual method or procedure.

modus operandi, routine

चौपाल