अर्थ : ನಿಕಟಕ್ಕೆ ಅಥವಾ ಸಮೀಪಕ್ಕೆ ಬರುವಂತಹ
उदाहरणे :
ಅವರಲ್ಲಿ ನಿಕಟವಾದ ಆಕರ್ಷಣೆಯಿದೆ.
समानार्थी : ನಿಕಟವಾದಂತ, ನಿಕಟವಾದಂತಹ, ಸಮೀಪದ, ಸಮೀಪದಂತ, ಸಮೀಪದಂತಹ, ಹತ್ತಿರದ, ಹತ್ತಿರದಂತ, ಹತ್ತಿರದಂತಹ
इतर भाषांमध्ये अनुवाद :
अर्थ : ಒಂದು ಸ್ಥಳ ಅಥವಾ ಪ್ರದೇಶಕ್ಕೆ ಕಡಿಮೆ ದೂರದಲ್ಲಿರುವುದನ್ನು ಸೂಚಿಸುವುದು
उदाहरणे :
ನಮ್ಮ ಹಳ್ಳಿಗೆ ಸಮೀಪದ ನಗರ ಮೈಸೂರು.
समानार्थी : ನಿಕಟ, ನಿಕಟವಾದಂತ, ನಿಕಟವಾದಂತಹ, ಸನ್ನೀಹಿತ, ಸಮೀಪದ, ಸಮೀಪವಾದ, ಸಮೀಪವಾದಂತ, ಸಮೀಪವಾದಂತಹ, ಹತ್ತಿರದ, ಹತ್ತಿರವಾದ, ಹತ್ತಿರವಾದಂತ, ಹತ್ತಿರವಾದಂತಹ
इतर भाषांमध्ये अनुवाद :