अर्थ : ಒಂದು ಚಿಕ್ಕ ಗಿಡ ಅದರ ಗೋಲಾಕಾರವಾದ ಹಣ್ಣು ಹುಳಿಯಾಗಿರುತ್ತದೆ
उदाहरणे :
ನಮ್ಮ ಮನೆಯ ಹಿತ್ತಳಿನಲ್ಲಿರುವ ನಿಂಬೆಯ ಗಿಡ ಈಗ ಹಣ್ಣು ಬಿಡುತ್ತಿದೆ.
समानार्थी : ನಿಂಬೆಹಣ್ಣು
इतर भाषांमध्ये अनुवाद :
A small evergreen tree that originated in Asia but is widely cultivated for its fruit.
citrus limon, lemon, lemon treeअर्थ : ಹುಳಿಯಾದ ಉಂಡೆ, ರಸವುಳ್ಳ ಹಣ್ಣು
उदाहरणे :
ನಿಂಬೆಯಲ್ಲಿ ವಿಟಮಿನ್ ಸಿ ಅಂಶವು ಅಧಿಕವಾಗಿರುತ್ತದೆ.
समानार्थी : ನಿಂಬೆ, ನಿಂಬೆ-ಹಣ್ಣು, ನಿಂಬೆಹಣ್ಣು
इतर भाषांमध्ये अनुवाद :
Yellow oval fruit with juicy acidic flesh.
lemon