अर्थ : ಒಂದು ಸಿದ್ಧಾಂತದ ಪ್ರಕಾರ ಮನುಷ್ಯನಿಗೆ ಈಶ್ವರ, ಮತ, ಮಾತಾಂತರ, ಪರಲೋಕ ಮುಂತಾದ ವಿಷಯಗಳಲ್ಲಿ ನಂಬಿಕೆ ಇಲ್ಲದಿರುವುದು
उदाहरणे :
ನಾಸ್ತಿಕತೆಯಲ್ಲಿ ನಂಬಿಕೆಯುಳ್ಳವರು ದೇವರು ದಿಂಡಿರು ಎಂದು ಆಲೋಚಿಸುವುದನ್ನು ಭ್ರಮೆ ಎಂದು ಭಾವಿಸುತ್ತಾರೆ.
समानार्थी : ನಾಸ್ತಿಕತೆ, ನಿರೀಶ್ವರವಾದ
इतर भाषांमध्ये अनुवाद :
वह अवस्था या सिद्धांत जिसमें मनुष्य ईश्वर,मत-मतान्तर,लोक-परलोक आदि का अस्तित्व नहीं मानता।
नास्तिकतावाद में ईश्वर और अलौकिक धारणाओं का कोई स्थान नहीं है।