पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಾಶವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಾಶವಾದ   ಗುಣವಾಚಕ

अर्थ : ಯಾವುದೋ ಒಂದು ಪೂರ್ಣವಾಗಿ ಒಡೆದು ಹೋಗಿರುವ ಅಥವಾ ನಷ್ಟವಾಗಿರುವ

उदाहरणे : ಭೂಕಂಪದಿಂದ ನಷ್ಟವಾದ ಹಳ್ಳಿಗಳನ್ನು ಪುನಃ ನಿರ್ಮಿಸಿತ್ತಿದ್ದಾರೆ.

समानार्थी : ನಷ್ಟವಾದ, ಹಾನಿಗೊಳಗಾದ, ಹಾಳಾದ


इतर भाषांमध्ये अनुवाद :

जो पूरी तरह से टूट-फूट या नष्ट हो गया हो।

भूकंप से नष्ट-भ्रष्ट गाँव को पुनः बसाया जा रहा है।
नष्ट भ्रष्ट, नष्ट-भ्रष्ट, नष्टभ्रष्ट

Destroyed physically or morally.

destroyed, ruined

अर्थ : ಮುರಿದು ಕೆಳಗೆ ಬಿದ್ದಿರುವ

उदाहरणे : ನಾಶವಾದ ಮನೆ ನೋಡಿ ರೈತ ಆಳುತ್ತಿದ್ದನು.

समानार्थी : ಧ್ವಂಸವಾದ, ಮುರಿದುಹೋದ, ವಿನಾಶವಾದ, ಹಾಳಾದ


इतर भाषांमध्ये अनुवाद :

टूट-फूटकर गिरा-पड़ा हुआ।

उजाड़ घर को देखकर किसान रो पड़ा।
उच्छिन्न, उछिन्न, उजड़ा, उजरा, उजाड़, उजार, उज्जट, ध्वस्त

Ruined or disrupted.

Our shattered dreams of peace and prosperity.
A tattered remnant of its former strength.
My torn and tattered past.
shattered, tattered

अर्थ : ವ್ಯರ್ಥವಾಗಿ ಖರ್ಚು ಮಾಡುವ

उदाहरणे : ನಾಶವಾದ ಹಣ ಎಂದು ಹಿಂದಿರುಗಿ ಬರುವುದಿಲ್ಲ.

समानार्थी : ಮಣ್ಣುಪಾಲಾದ, ಹಾಳಾದ


इतर भाषांमध्ये अनुवाद :

व्यर्थ खर्च किया हुआ।

बरबाद धन कभी वापस नहीं आ सकता।
बरबाद, बर्बाद

Not used to good advantage.

Squandered money cannot be replaced.
A wasted effort.
squandered, wasted

अर्थ : ಎಲ್ಲವೂ ನಾಶವಾದ ಸ್ಥಿತಿ

उदाहरणे : ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.

समानार्थी : ಕಳೆದುಕೊಂಡ, ಕಳೆದುಹೋದ, ವಿನಾವಾದ ಸರ್ವನಾಶಾದ, ಹಾಳಾದ


इतर भाषांमध्ये अनुवाद :

Destroyed physically or morally.

destroyed, ruined

चौपाल