पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಾಶವಾಗುವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಾಶವಾಗುವ   ಗುಣವಾಚಕ

अर्थ : ಯಾವುದೋ ಒಂದು ನಷ್ಟವಾಗುವ ಹಾದಿಯಲ್ಲಿ ಇರುವ

उदाहरणे : ಜಾವಾ ದ್ವೀಪದ ಕಾಡುಗಳಲ್ಲಿ ಅಳಿವಿನ ಅಂಚಿನಲ್ಲಿ ಇರುವ ಪ್ರಾಣಿಗಳು ವಾಸ ಮಾಡುತ್ತಿದೆ.

समानार्थी : ಅಳಿವಿನ, ನಶಿಸಿ ಹೋಗುತ್ತಿರುವ, ವಿನಾಶದ ಅಂಚಿನಲ್ಲಿರುವ


इतर भाषांमध्ये अनुवाद :

जो लुप्त होने को हो।

जावा द्वीप के जंगलों में लुप्तप्राय प्रजाति के दो गैंडा शावक पाए गए हैं।
लुप्तप्राय, लोपोन्मुख

Becoming obsolete.

obsolescent

अर्थ : ಒಂದಲ್ಲ ಒಂದು ದಿನ ನಾಶ ಹೊಂದುವಂತಹವು

उदाहरणे : ಹಾಳಾಗುವ ವಸ್ತುಗಳನ್ನು ಎಷ್ಟು ಜೋಪಾನ ಮಾಡಿದರೂ ಅವು ಒಂದಲ್ಲ ಒಂದು ದಿನ ಹಾಳಾಗುವುದು ಖಚಿತ.

समानार्थी : ಹಾಳಾಗುವ


इतर भाषांमध्ये अनुवाद :

जो नाश या विध्वंस के योग्य हो।

नाश्य वस्तुओं को कितना भी संभालो, एकदिन उनका नाश होना ही है।
ध्वंसनीय, ध्वंस्य, नाश्य, विध्वंसनीय, विनाश्य

Capable of being destroyed.

destroyable

चौपाल