अर्थ : ನಷ್ಟಮಾಡುವ ವಸ್ತು
उदाहरणे :
ಸಿಡ್ಡಿಮದ್ದು ಧ್ವಂಸಮಾಡುವ ವಸ್ತು.
समानार्थी : ಧ್ವಂಸಮಾಡುವ, ಧ್ವಂಸಮಾಡುವಂತ, ಧ್ವಂಸಮಾಡುವಂತಹ, ನಾಶಮಾಡುವ, ನಾಶಮಾಡುವಂತ, ಹಾಳುಮಾಡುವ, ಹಾಳುಮಾಡುವಂತ, ಹಾಳುಮಾಡುವಂತಹ
इतर भाषांमध्ये अनुवाद :
Causing destruction or much damage.
A policy that is destructive to the economy.अर्थ : ಮುರಿದುಹಾಕುವಂತಹ ಅಥವಾ ಒಡೆಯುವಂತಹವ
उदाहरणे :
ಶಿವ ಧನಸ್ಸನ್ನು ಮುರಿದಂತಹ ರಾಮನ ಮೇಲೆ ಪರಶುರಾಮನು ಕೋಪಗೊಂಡನು.
समानार्थी : ಒಡೆದುಹಾಕು, ಒಡೆದುಹಾಕುವಂತ, ಒಡೆದುಹಾಕುವಂತಹ, ಒಡೆಯುವ, ಒಡೆಯುವಂತ, ಒಡೆಯುವಂತಹ, ತುಂಡರಿಸುವ, ತುಂಡರಿಸುವಂತ, ತುಂಡರಿಸುವಂತಹ, ತುಂಡುಮಾಡುವ, ತುಂಡುಮಾಡುವಂತಹ, ತುಂಡುಹಾಕುವ, ತುಂಡುಹಾಕುವಂತಹ, ನಾಶಪಡಿಸುವ, ನಾಶಪಡಿಸುವಂತ, ನಾಶಪಡಿಸುವಂತಹ, ನಾಶಮಾಡುವ, ನಾಶಮಾಡುವಂತ, ಮುರಿದುಹಾಕುವ, ಮುರಿದುಹಾಕುವಂತಹ, ಮುರಿಯುವ, ಮುರಿಯುವಂತ, ಮುರಿಯುವಂತಹ, ಹೊಡೆದುಹಾಕುವ, ಹೊಡೆದುಹಾಕುವಂತ, ಹೊಡೆದುಹಾಕುವಂತಹ
इतर भाषांमध्ये अनुवाद :
अर्थ : ದೂರ ಮಾಡುವಂತಹ
उदाहरणे :
ಇದು ಕಲೆಯನ್ನು ನಾಶಮಾಡುವಂತ ರಸಾಯನವಾಗಿದೆ.
समानार्थी : ದೂರಮಾಡುವ, ದೂರಮಾಡುವಂತ, ದೂರಮಾಡುವಂತಹ, ನಾಶಮಾಡುವ, ನಾಶಮಾಡುವಂತ, ಹಾನಿಮಾಡುವ, ಹಾನಿಮಾಡುವಂತ, ಹಾನಿಮಾಡುವಂತಹ
इतर भाषांमध्ये अनुवाद :
अर्थ : ಅಂತ್ಯ ಅಥವಾ ಸಮಾಪ್ತಿ ಮಾಡುವಂತಹ
उदाहरणे :
ರೋಗಗಳನ್ನು ನಾಶಮಾಡುವ ಇನ್ನೂ ಅತಿ ಹೆಚ್ಚು ಔಷಧಿಗಳ ಆವೀಷ್ಕಾರ ನಡೆಯಬೇಕು.
समानार्थी : ನಾಶಗೊಳಿಸುವ, ನಾಶಗೊಳಿಸುವಂತ, ನಾಶಗೊಳಿಸುವಂತಹ, ನಾಶಮಾಡುವ, ನಾಶಮಾಡುವಂತ
इतर भाषांमध्ये अनुवाद :
अंत या समाप्त करने वाला।
हमें रोगों के लिए अवसादक औषधियों का चयन करना चाहिए न कि दमनात्मक औषधियों का।