अर्थ : ಮತ್ತೆ ಮರುಕಳಿಸದೆ ಅಥವಾ ಮತ್ತೆ ಕಾಣಿಸದ ಹಾಗೆ ಅದನ್ನು ನಾಶ ಮಾಡುವುದು
उदाहरणे :
ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಾಶ ಮಾಡುವುದು ಅವಶ್ಯಕ.
समानार्थी : ಧ್ವಂಸ ಮಾಡುವಿಕೆ, ಧ್ವಂಸ ಮಾಡುವುದು, ನಾಶನ, ನಿರ್ಮೂಲನೆ, ಬೇರು ಸಹಿತ ಕೀತ್ತುಹಾಕು, ಸಮೂಹವಾಗಿ ನಾಶ ಮಾಡುವುದು, ಹೋಗಲಾಡಿಸುವಿಕೆ
इतर भाषांमध्ये अनुवाद :
इस प्रकार नष्ट करने की क्रिया कि फिर उठ या पनप न सके।
समाज में फैले भ्रष्टाचार का उन्मूलन आवश्यक है।अर्थ : ವ್ಯಕ್ತಿಯ ಗುಣ ಮೊದಲಾದವುಗಳನ್ನು ನಾಶ ಮಾಡುವುದು
उदाहरणे :
ಅವನ ಗರ್ವವನ್ನು ಕುಗ್ಗಿಸಲಾಯಿತು.
समानार्थी : ಕುಗ್ಗಿಸು, ಭಂಗ ಮಾಡು, ಮಣ್ಣು ಪಾಲು ಮಾಡು, ಹಾಳು ಮಾಡು
इतर भाषांमध्ये अनुवाद :
अर्थ : ದ್ವಂಸ ಮಾಡು ಅಥವಾ ನಷ್ಟ-ಭ್ರಷ್ಟಗೊಳಿಸು
उदाहरणे :
ರಾಜನ ಸೈನಿಕರು ಹಳ್ಳಿ-ಹಳ್ಳಿಗಳನ್ನೆಲ್ಲಾ ನಾಶ ಮಾಡಿದರು.
समानार्थी : ಉಧ್ವಸ್ತಮಾಡು, ದ್ವಂಸ ಮಾಡು, ನಷ್ಟ ಮಾಡು, ನಾಶಗೊಳಿಸು, ಹಾಳು ಮಾಡು
इतर भाषांमध्ये अनुवाद :
अर्थ : ಪೂರ್ಣವಾಗಿ ನಷ್ಟ ಮಾಡುವುದು ಅಥವಾ ನಾಶ ಮಾಡುವ ಪ್ರಕ್ರಿಯೆ
उदाहरणे :
ವೈರಸ್ ಗಣಕಯಂತ್ರದ ಎಲ್ಲಾ ಪ್ರೋಗ್ರಾಮಿಂಗ್ ನನ್ನು ನಾಶ ಮಾಡಿತು.
समानार्थी : ಹಾಳು ಮಾಡು
इतर भाषांमध्ये अनुवाद :
पूर्ण रूप से नष्ट या समाप्त करना।
वायरस ने कम्प्यूटर के सारे प्रोग्रामों का सफाया कर दिया है।अर्थ : ಬಾಂಬು, ಕ್ಷಿಪಣಿ ಇತ್ಯಾದಿಗಳಿಂದ ನಾಶ ಮಾಡುವ ಪ್ರಕ್ರಿಯೆ
उदाहरणे :
ಭಯೋತ್ಪಾದಕರು ಎರಡು ಸರ್ಕಾರಿ ಕಚೇರಿಯನ್ನು ನಾಶ ಮಾಡಿದರು.
समानार्थी : ಧ್ವಂಸ ಮಾಡು, ಹಾಳು ಮಾಡು
अर्थ : ಯಾವುದೋ ಒಂದು ಪದಾರ್ಥದಿಂದ ಸ್ವಾಭಾವಿಕ ಗುಣ ಅಥವಾ ಸ್ವಭಾವವನ್ನೇ ನಾಶ ಮಾಡುವ ಪ್ರಕ್ರಿಯೆ
उदाहरणे :
ಹೊಟ್ಟೆ ಕಿಚ್ಚಿನ ಕಾರಣದಿಂದ ಅವನು ಅವಳ ಮುಖವನ್ನೇ ಹಾಳು ಮಾಡಿದ.
समानार्थी : ಹಾನಿ ಮಾಡು, ಹಾಳು ಮಾಡು
इतर भाषांमध्ये अनुवाद :
किसी पदार्थ के स्वाभाविक गुण अथवा स्वभाव में विकार उत्पन्न करना।
जलन वश उसने उसका चेहरा ही बिगाड़ दिया।