अर्थ : ಯಾವುದೇ ಸಂಗತಿಯು ಸಕಲ ದಿಕ್ಕಿಗೂ ಹರಡಿ ಜನಪ್ರಿಯವಾಗುವುದನ್ನು ಸೂಚಿಸುವುದು
उदाहरणे :
ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋನಲ್ಲಿ ಮಾಡಿದ ಚಾರಿತ್ರಿಕ ಭಾಷಣವು ನಾಲ್ಕು ದಿಕ್ಕಿಗೂ ಹರಡಿತು
समानार्थी : ಎಲ್ಲಾಕಡೆ, ಎಲ್ಲಾದಿಕ್ಕಿಗು, ದಿಕ್ಕುಗಳಲ್ಲಿ, ದಿಕ್ಕುದಿಕ್ಕೆಲ್ಲಾ, ನಾಲ್ಕು-ದಿಕ್ಕಿಗೂ, ನಾಲ್ಕುಗಡೆ, ಸರ್ವವ್ಯಾಪಿ
इतर भाषांमध्ये अनुवाद :
प्रत्येक दिशा में।
शिकागो सम्मेलन के बाद स्वामी विवेकानंद की ख्याति चारों ओर फैल गई।To or in any or all places.
You find fast food stores everywhere.